Monday, June 8, 2026
spot_imgspot_img
spot_imgspot_img

ಕುದಿಯುತ್ತಿದ್ದ ಸಾಂಬಾರಿಗೆ ಬಿದ್ದು ಮೂರು ವರ್ಷದ ಮಗು ದಾರುಣ ಮೃತ್ಯು

- Advertisement -
- Advertisement -

ಆಂಧ್ರಪ್ರದೇಶ: ಕುದಿಯುತ್ತಿದ್ದ ಸಾಂಬಾರಿಗೆ ಬಿದ್ದು ಮೂರು ವರ್ಷದ ಮಗುವೊಂದು ದಾರುಣವಾಗಿ ಮೃತಪಟ್ಟ ಘಟನೆ ಆಂದ್ರ ಪ್ರದೇಶದ ಕರ್ನೂಲು ಎಂಬಲ್ಲಿ ನಡೆದಿದೆ. ಸೋಮನಾಥ್ (3) ಮೃತ ಕಂದಮ್ಮ.

ಸಂಬಂಧಿಕರ ಮನೆಯ ಪೂಜೆಗೆಂದು ಬಂದಿದ್ದ ಪೋಷಕರ ಜೊತೆಯಲ್ಲಿ ಮಗುವನ್ನು ಕೂಡಾ ಕರೆತರಲಾಗಿತ್ತು. ಅಲ್ಲಿ ಆಕಸ್ಮಿಕವಾಗಿ ಬಿಸಿ ಸಾಂಬಾರಿಗೆ ಬಿದ್ದು ಗಾಯಗೊಂಡಿದ್ದರಿಂದ ಕರ್ನೂಲಿಗೆ ಕರೆದೊಯ್ಯಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದ್ದಾನೆ.

vtv vitla
- Advertisement -

Related news

error: Content is protected !!