Monday, May 20, 2024
spot_imgspot_img
spot_imgspot_img

ಕೇಪು, ಅಳಿಕೆ, ಪುಣಚ ಗ್ರಾಂ. ಪಂ. ಕೇಂದ್ರದಲ್ಲಿ ಸಂಪೂರ್ಣ ಮತದಾನ

- Advertisement -G L Acharya panikkar
- Advertisement -
vtv vitla
vtv vitla
vtv vitla

ದಕ್ಷಿಣ ಕನ್ನಡ ಸ್ಥಳೀಯಾಡಳಿತ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ಆಯ್ಕೆಗೆ ನಡೆಯುವ ಚುನಾವಣೆಗೆ ಕರಾವಳಿಯಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ. ಈ ಪೈಕಿ ಕೇಪು ಗ್ರಾಮ ಪಂಚಾಯತ್ ಕೇಂದ್ರದಲ್ಲೂ 100% ಮತದಾನ ದಾಖಲಾಗಿದೆ. ವಿಧಾನ ಪರಿಷತ್ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ, ಕಾಂಗ್ರೆಸ್‌ನ ಮಂಜುನಾಥ ಭಂಡಾರಿ, ಹಾಗೂ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ದ ಶಾಫಿ ಕೆ. ಕಣದಲ್ಲಿದ್ದಾರೆ.

ಕೇಪು ಗ್ರಾಂ. ಪಂ. ಕೇಂದ್ರದಲ್ಲಿ ಸಂಪೂರ್ಣ ಮತದಾನ

13 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹಾಗೂ 3 ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಮತದಾನ ಚಲಾವಣೆ ಮಾಡಿದರು.

vtv vitla

ಅಳಿಕೆ ಗ್ರಾಮ ಪಂಚಾಯತ್ ಕೇಂದ್ರದಲ್ಲಿ 100% ಮತದಾನ

ಅಳಿಕೆ ಗ್ರಾಮ ಪಂಚಾಯತ್’ನಲ್ಲಿ 5 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹಾಗೂ 8 ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಮತದಾನ ಮಾಡಿದ್ದು ಶೇ. 100 ಮತದಾನ ದಾಖಲಾಗಿದೆ.

ಪುಣಚ ಗ್ರಾಮ ಪಂಚಾಯತ್ ಕೇಂದ್ರದಲ್ಲೂ 100% ಮತದಾನ ನಡೆದಿದೆ.

vtv vitla
vtv vitla
vtv vitla
vtv vitla
vtv vitla

- Advertisement -

Related news

error: Content is protected !!