Sunday, May 19, 2024
spot_imgspot_img
spot_imgspot_img

ಚಿತ್ರ ನಟ ಚೇತನ್ ರೈ ಮಾಣಿ ಯವರ ತಂದೆ ಬೆಳ್ಳಿಪ್ಪಾಡಿ ಸಂಕಪ್ಪ ರೈ ನಿಧನ

- Advertisement -G L Acharya panikkar
- Advertisement -
This image has an empty alt attribute; its file name is saptha-new-10-819x1024.jpg

ಅನಂತಾಡಿ: ಚಲನ ಚಿತ್ರನಟ ಚೇತನ್ ರೈ ಮಾಣಿ ಯವರ ತಂದೆ ಬೆಳ್ಳಿಪ್ಪಾಡಿ ಸಂಕಪ್ಪ ರೈ (84)ನಿಧನರಾಗಿದ್ದಾರೆ. ಅನಂತಾಡಿಯಲ್ಲಿರುವ ತಮ್ಮ ಸ್ವ ಗೃಹದಲ್ಲಿ ಇಂದು ನಿಧನರಾಗಿದ್ದಾರೆ.

ಮೃತರು ಚಲನಚಿತ್ರ ನಟ ಚೇತನ್‌ ರೈ ಮಾಣಿ ಮತ್ತು ನವೀನ್‌ ರೈ ಮತ್ತು ಸೊಸೆಯಂದಿರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರವು ಇಂದು ಅವರ ಸ್ವ ಗೃಹದಲ್ಲಿ ನಡೆಯಲಿದೆ.

- Advertisement -

Related news

error: Content is protected !!