Saturday, June 6, 2026
spot_imgspot_img
spot_imgspot_img

ಜೆ.ಪಿ.ನಡ್ಡಾ ಟ್ವಿಟರ್ ಖಾತೆ ಹ್ಯಾಕ್; ಪೋಸ್ಟ್ ನೋಡಿ ಕೇಂದ್ರ ಸರಕಾರ ಕಂಗಾಲು

- Advertisement -
- Advertisement -

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಅಧಿಕೃತ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಿರುವ ಕಿಡಿಗೇಡಿಗಳು ವಿಚಿತ್ರ ಪೋಸ್ಟ್ ಒಂದನ್ನು ಮಾಡಿದ್ದಾರೆ. ಉಕ್ರೇನ್ ವಿರುದ್ಧ ಯುದ್ಧ ಸಾರಿರುವ ರಷ್ಯಾವನ್ನು ಬೆಂಬಲಿಸುವoತೆ, ರಷ್ಯಾದ ಜನರೊಂದಿಗೆ ನಿಂತುಕೊಳ್ಳಿ. ಕ್ರಿಪ್ಟೊ ಕರೆನ್ಸಿ ದೇಣಿಗೆಗಳನ್ನು ಹಾಗೂ ಬಿಟ್ ಕಾಯಿನ್ ಗಳನ್ನು ಸ್ವೀಕರಿಸಲಾಗುತ್ತದೆ ಎಂದು ಪೋಸ್ಟ್ ಮಾಡಲಾಗಿದೆ.

ಪೋಸ್ಟ್ ನೋಡಿ ಕೇಂದ್ರ ಸರಕಾರ ಮತ್ತು ಸ್ವತಃ ನಡ್ಡಾ ಕಂಗಾಲಾಗಿದ್ದಾರೆ. ಐಸಿಜಿ ಗ್ರೂಪ್ ನಿಂದ ನಡ್ಡಾ ಅವರ ಟ್ವಿಟರ್ ಖಾತೆ ಹ್ಯಾಕ್ ಮಾಡಲಾಗಿದೆ ಎಂದು ತಿಳಿದುಬಂದಿದ್ದು, ಸೈಬರ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!