Monday, May 6, 2024
spot_imgspot_img
spot_imgspot_img

ಮುಲ್ಕಿ: ಕೆಲಸಕ್ಕೆಂದು ತೆರಳಿದ ಯುವತಿ ನಾಪತ್ತೆ

- Advertisement -G L Acharya panikkar
- Advertisement -

ಮುಲ್ಕಿ: ಮನೆಯಿಂದ ಕೆಲಸಕ್ಕೆಂದು ತೆರಳಿದ ಯುವತಿ ನಾಪತ್ತೆಯಾದ ಘಟನೆ ನಡೆದಿದೆ. ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸುವಂತೆ ಪೋಷಕರು ಮನವಿ ಮಾಡಿದ್ದಾರೆ.

ನಾಪತ್ತೆಯಾದ ಯುವತಿಯನ್ನು ಮುಲ್ಕಿಯ ಕೊಯಿಕೊಡೆ ಗ್ರಾಮದ ನಿವಾಸಿ ಸ್ವಾತಿ ಕುಮಾರಿ (25) ಎನ್ನಲಾಗಿದೆ.

ಸ್ವಾತಿ ಕುಮಾರಿ ಎ.4ರಂದು ಬೆಳಗ್ಗೆ ಸುಮಾರು 9:00 ಗಂಟೆಗೆ ಮನೆಯಿಂದ ಕೆಲಸಕ್ಕೆಂದು ಕಿನ್ನಿಗೋಳಿಗೆ ತೆರಳಿದ್ದು, ನಂತರ ಮನೆಗೆ ಬರದೆ ಕಾಣೆಯಾಗಿದ್ದಾರೆ. ಇವರು 5 ಅಡಿ ಎತ್ತರ , ಎಣ್ಣೆ ಕಪ್ಪು ಮೈಬಣ್ಣ , ದುಂಡು ಮುಖ ಇರುತ್ತದೆ. ಹೋಗುವಾಗ ಬಿಳಿ ಮತ್ತು ಕಪ್ಪು ಬಣ್ಣದಿಂದ ಕೂಡಿದ ಚೂಡಿದಾರ ಟಾಪ್, ಬಿಳಿಯ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಇವರ ಬಗ್ಗೆ ಮಾಹಿತಿ ಕಂಡು ಬಂದಲ್ಲಿ ಮುಲ್ಕಿ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕಾಗಿ ಮನೆಯವರು ಮನವಿ ಮಾಡಿದ್ದಾರೆ.

ಸಂಪರ್ಕಿಸಿ:
+919480805332,
+91824229 0533

- Advertisement -

Related news

error: Content is protected !!