Thursday, April 18, 2024
spot_imgspot_img
spot_imgspot_img

ಡ್ರಾಮಾ ಜ್ಯೂನಿಯರ್ ಸೀಸನ್-4 “ಮೆಗಾ ಆಡಿಷನ್‌ಗೆ” ಪುತ್ತೂರಿನ ದ್ಯುತಿ ರೈ ಆಯ್ಕೆ

- Advertisement -G L Acharya panikkar
- Advertisement -
vtv vitla
vtv vitla

ಝೀ-ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಡ್ರಾಮಾ ಜ್ಯೂನಿಯರ್ ಸೀಸನ್-4 ರಿಯಾಲಿಟಿ ಶೋ ನ ಮೆಗಾ ಆಡಿಷನ್‌ಗೆ ಪುತ್ತೂರಿನ ಬಹುಮುಖ ಪ್ರತಿಭೆ ದ್ಯುತಿ ರೈ ಆಯ್ಕೆಯಾಗಿದ್ದಾರೆ. 25-12-2021 ರಂದು ಉಡುಪಿಯಲ್ಲಿ ನಡೆದ ಆಡಿಷನ್‌ನಲ್ಲಿ ಮೆಗಾ ಆಡಿಷನ್‌ಗೆ ಆಯ್ಕೆಯಾಗಿದ್ದರು.


ಇವರು ಕನ್ನಡ-ತುಳು ಧಾರವಾಹಿಗಳ ಕರಾವಳಿಯ ಪ್ರಸಿದ್ಧ ಸಂಕಲನಕಾರ ರಾಧೇಶ್ ರೈ ಮೊಡಪ್ಪಾಡಿ ಮತ್ತು ಬನ್ನೂರು ಕೆಳಗಿನಮನೆ ಮಧುಮಿತಾ ರೈಯವರ ಪುತ್ರಿ. ದ್ಯುತಿ ಪ್ರಸ್ತುತ ಪುತ್ತೂರು ಗಾನಸಿರಿ ಕಲಾ ಕೇಂದ್ರದಲ್ಲಿ ಸಂಗೀತ ಅಭ್ಯಾಸ ಮಾಡುತ್ತಿದ್ದು, ಪುಟಾಣಿ ಸಂಗೀತ ಹಬ್ಬ, ದಿನಕ್ಕೊಂದು ಹಾಡು ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತಾರೆ.

vtv vitla
vtv vitla
- Advertisement -

Related news

error: Content is protected !!