Sunday, June 29, 2025
spot_imgspot_img
spot_imgspot_img

ತಿಂಗಳಾಡಿ: ಮಹಿಳೆಗೆ ಲೈಂಗಿಕ ಕಿರುಕುಳ ಪ್ರಕರಣ; ಆರೋಪಿ ಬದ್ರುದ್ದೀನ್ ಗೆ 15ದಿನಗಳ ನ್ಯಾಯಾಂಗ ಬಂಧನ

- Advertisement -
- Advertisement -

ಪುತ್ತೂರು: ತಿಂಗಳಾಡಿಯಲ್ಲಿ ಮಹಿಳೆಯ ಜೊತೆ ಅನ್ಯಕೋಮಿನ ಯುವಕನೋರ್ವ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದು ಆರೋಪಿ ಪರಾರಿಯಾಗಿದ್ದ.

ಇಂದು ಮುಂಜಾನೆ ಪೊಲೀಸರು ಆರೋಪಿ ಬದ್ರುದ್ದೀನ್ ಎಂಬಾತನನ್ನ ಬಂದಿಸಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಇದೀಗ ನ್ಯಾಯಾಲಯ ಆರೋಪಿಗೆ 15ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

- Advertisement -

Related news

error: Content is protected !!