Friday, April 26, 2024
spot_imgspot_img
spot_imgspot_img

ದಕ್ಷಿಣ ಕನ್ನಡದಲ್ಲಿ ಸಂಚಲನ ಮೂಡಿಸುತ್ತಿರುವ ಸ್ವಾತಂತ್ರ್ಯ ಮೊದಲನೇ ಪ್ರಥಮ ಹಿಂದೂ ಪಕ್ಷ ಅಖಿಲ ಭಾರತ ಹಿಂದೂ ಮಹಾಸಭಾ

- Advertisement -G L Acharya panikkar
- Advertisement -

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇದೀಗ ಹೆಚ್ಚಿನ ಹಿಂದು ಮುಖಂಡರು ಮತ್ತು ಕಾರ್ಯಕರ್ತರು ಜ್ಯಾತತೀತ ಪಕ್ಷಗಳನ್ನು ಬಿಟ್ಟು ಹಿಂದೂ ಪಕ್ಷದ ಕಡೆಗೆ ಒಲವು ತೋರುವ ಪರಿಸ್ಥಿತಿ ಉಂಟಾಗಿದೆ.

ಕೇಸರಿ ಪಕ್ಷ ಎಂದು ಕರೆಯಲ್ಪಡುತ್ತಿದ್ದ ಬಿಜೆಪಿಯ ನಿಜ ಬಣ್ಣ ಈಗ ಹಿಂದು ಕಾರ್ಯಕರ್ತರಿಗೆ ಅರ್ಥ ಆಗಿ ಹಿಂದೂ ಪಕ್ಷವಾದ ಮಹಾಸಭಾದ ಕಡೆಗೆ ಮುಖ ಹಾಕಿದ್ದಾರೆ. ಅಖಿಲಭಾರತ ಹಿಂದೂ ಮಹಾಸಭಾ ಕರ್ನಾಟಕ ರಾಜ್ಯದ ರಾಜ್ಯಾಧ್ಯಕ್ಷರಾದ ರಾಜೇಶ್ ಪವಿತ್ರನ್ ಹಲವಾರು ಸತ್ಯಾಂಶದ ವಿಷಯಗಳು ಬಹಳ ಸಂಚಲನ ಮೂಡಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದು ಸಂಘಟನೆಗಳ ಪ್ರಾಬಲ್ಯ ನೇ ಹೆಚ್ಚು, ಈಗ ಬಿಜೆಪಿಯನ್ನು ತೊರೆದು ಸಾವರ್ಕರ್ ಅವರ ರಾಷ್ಟ್ರೀಯ ಹಿಂದೂ ಪಕ್ಷವಾದ ಅಖಿಲಭಾರತ ಹಿಂದೂ ಮಹಾಸಭಾದ ಹಿಂದೂ ರಾಷ್ಟ್ರ ಸಿದ್ಧಾಂತ ಒಪ್ಪಿಕೊಂಡಾಗೆ ಮೇಲ್ನೋಟಕ್ಕೆ ಕಾಣವಂತಾಗಿದೆ.

ಬಿಜೆಪಿ ಯಾನ್ನು ತೊರೆದು ಸಾವರ್ಕರ್ ಅವರ ರಾಷ್ಟ್ರೀಯ ಹಿಂದೂ ಪಕ್ಷವಾದ ಅಖಿಲ ಭಾರತ ಹಿಂದೂ ಮಹಾಸಭಾದ ಹಿಂದೂ ರಾಷ್ಟ್ರದ ಪರಿಕಲ್ಪನೆಯ ಸಿದ್ಧಾಂತವನ್ನು ಒಪ್ಪಿಕೊಂಡು ಮುಂದುವರಿಯಲು ಹಿಂದುತ್ವವಾದಿಗಳು, ರಾಷ್ಟ್ರೀಯವಾದಿಗಳು ಮುಂದುವರಿಯುವಂತೆ ಬಾಸವಾಗುತ್ತಿದೆ ಅಧಿಕಾರಕ್ಕಾಗಿ ಹಿಂದುತ್ವ ಅಲ್ಲ,ಹಿಂದುತ್ವಕ್ಕಾಗಿ ಅಧಿಕಾರ ಎಂಬ ಮೂಲಮಂತ್ರ ಜಿಲ್ಲೆಯಾದ್ಯಾಂತ ಒಂದು ಹಂತದ ಸಂಚಲನ ಮಾಡಿರುವುದು ಸುಳ್ಳಲ್ಲ.

ಈಗಾಗಲೇ ತುಂಬೆ ಎಂಬ ಗ್ರಾಮ ಪಂಚಾಯಿತಿನಲ್ಲಿ ಗೆದ್ದಿರುವ ಮಹಾಸಭಾದ ಸದಸ್ಯ ,ತುಂಬೆ ಗ್ರಾಮ ಪಂಚಾಯತಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಎಲ್ಲಾ ಕಡೆಯಲ್ಲೂ ತನ್ನದೇ ಆದ ಪ್ರಾಬಲ್ಯ ತೋರುವುದರಲ್ಲಿ ಪಕ್ಷ ಕಠಿಣ ನಿರ್ಧಾರ ಕೈಗೊಳ್ಳುವ ಎಲ್ಲಾ ಲಕ್ಷಣಗಳು ನಮ್ಮ ಕಣ್ಣ ಮುಂದೆ ಬರುವಂತಾಗಿದೆ. ಇದು ಮುಂದಿನ ದಿನಗಳಲ್ಲಿ ಜಾತ್ಯಾತೀತ ಪಕ್ಷಗಳಿಗೆ ನುಂಗಲಾರದ ತುತ್ತಾಗುವುದರಲ್ಲಿ ಸಂಶಯವಿಲ್ಲ.

- Advertisement -

Related news

error: Content is protected !!