Friday, April 19, 2024
spot_imgspot_img
spot_imgspot_img

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆ.! ಕಳೆದ 24 ಗಂಟೆಗಳಲ್ಲಿ 311 ಸಾವು

- Advertisement -G L Acharya panikkar
- Advertisement -

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 23,529 ಹೊಸ ಪ್ರಕರಣ, 311 ಸಾವುಗಳು ಸಂಭವಿಸಿವೆ.

ಒಟ್ಟು ಪ್ರಕರಣಗಳು ಸಂಖ್ಯೆ 33,739,980. ಕಳೆದ 24 ಗಂಟೆಯಲ್ಲಿ 28,718 ಜನರು ಗುಣಮುಖರಾಗಿದ್ದಾರೆ

ಕೇರಳದಲ್ಲಿ ನಿನ್ನೆ 12,161 ಪ್ರಕರಣಗಳು ಮತ್ತು 155 ಸಾವುಗಳು ವರದಿಯಾಗಿವೆ.

ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ : 2,77,020, ಒಟ್ಟು ಪ್ರಕರಣಗಳ ಸಂಖ್ಯೆ: 3,37,39,980, ಒಟ್ಟು, ಚೇತರಿಕೆಗಳ ಸಂಖ್ಯೆ: 3,30,14,898, ಸಾವಿನ ಸಂಖ್ಯೆ: 4,48,062.

driving
- Advertisement -

Related news

error: Content is protected !!