Thursday, March 28, 2024
spot_imgspot_img
spot_imgspot_img

ದ.ಕ ಎಸ್‌ಪಿ ವಿಕ್ರಮ್‌ ಅಮಾತೆ ಅಧಿಕಾರ ಸ್ವೀಕಾರ

- Advertisement -G L Acharya panikkar
- Advertisement -

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ 136ನೇ ಪೊಲೀಸ್‌ ಅಧೀಕ್ಷಕರಾಗಿ ಡಾ. ಅಮಾತೆ ವಿಕ್ರಮ್‌ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು.

ವಿಕ್ರಮ್‌ ಅವರು ಮೈಸೂರು, ಬೆಳಗಾವಿಯಲ್ಲಿ ಡಿಸಿಪಿಯಾಗಿ, ಶಿವಮೊಗ್ಗದಲ್ಲಿ ಎಎಸ್‌ಪಿಯಾಗಿ, ಇಂಟೆಲಿಜೆನ್ಸ್‌ ವಿಭಾಗದ ಎಸ್‌ಪಿಯಾಗಿ, 2019-20ರಲ್ಲಿ ದ.ಕ.ಜಿಲ್ಲಾ ಹೆಚ್ಚುವರಿ ಎಸ್‌ಪಿಯಾಗಿ ಸೇವೆ ಸಲ್ಲಿಸಿದ್ದರು

- Advertisement -

Related news

error: Content is protected !!