Thursday, May 2, 2024
spot_imgspot_img
spot_imgspot_img

ದ.ಕ ಜಿಲ್ಲೆಯಲ್ಲಿ 5 ಮಂದಿಯಲ್ಲಿ ಓಮಿಕ್ರಾನ್ ದೃಢ..!

- Advertisement -G L Acharya panikkar
- Advertisement -
vtv vitla
vtv vitla

ಮಂಗಳೂರಿನ ಎರಡು ಶಿಕ್ಷಣ ಸಂಸ್ಥೆಗಳ ಕೋವಿಡ್‌ನ ಎರಡು ಕ್ಲಸ್ಟರ್ ಗಳಲ್ಲಿ ಏಕಾಏಕಿ ಐವರಲ್ಲಿ ಒಮಿಕ್ರಾನ್ ದೃಢ ಪಟ್ಟಿದೆ.

vtv vitla
vtv vitla

ಈ ಬಗ್ಗೆ ಆರೋಗ್ಯ ಸಚಿವ ಡಾ.ಸುಧಾಕರ್ ಅವರು ಟ್ವೀಟ್ ಮಾಡಿ ತಿಳಿಸಿದ್ದಾರೆ. ಕ್ಲಸ್ಟರ್ 1ರಲ್ಲಿ ಪರೀಕ್ಷೆಗೊಳಗಾದ 14 ಪ್ರಕರಣಗಳಲ್ಲಿ 4 ಮಂದಿಗೆ ಒಮಿಕ್ರಾನ್ ದೃಢವಾಗಿದ್ದು, ಕ್ಲಸ್ಟರ್ 2 ರಲ್ಲಿ ಪರೀಕ್ಷೆಗೊಳಗಾದ 19 ಪ್ರಕರಣಗಳಲ್ಲಿ 1 ಒಮಿಕ್ರಾನ್ ದೃಢ ಪಟ್ಟಿದೆ.

vtv vitla
vtv vitla
- Advertisement -

Related news

error: Content is protected !!