Monday, May 6, 2024
spot_imgspot_img
spot_imgspot_img

ನಕಲಿ​ ಲೈಸೆನ್ಸ್​ ಆಧಾರದ ಮೇಲೆ ​ಪೊಲೀಸ್ ಇಲಾಖೆ ಸೇರಿದ್ದ 12 ಸಿಬ್ಬಂದಿಗಳು ಅಮಾನತು

- Advertisement -G L Acharya panikkar
- Advertisement -

ನವದೆಹಲಿ: ನಕಲಿ ಡ್ರೈವಿಂಗ್​ ಲೈಸೆನ್ಸ್​ ಆಧಾರದ ಮೇಲೆ ಕೆಲಸಕ್ಕೆ ಸೇರಿಕೊಂಡಿದ್ದ 12 ಜನ ಪೊಲೀಸ್​ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

2007ರಲ್ಲಿ ದೆಹಲಿ ಪೊಲೀಸ್​ ಇಲಾಖೆಗೆ ಪಿಸಿಆರ್​ ಡ್ರೈವರ್​ಗಳಾಗಿ ಇವರನ್ನು ನೇಮಿಸಿಕೊಳ್ಳಲಾಗಿದ್ದು,ಆ ಸಮಯದಲ್ಲಿ 12 ಜನರು ನಕಲಿ ಡಿಎಲ್​ಗಳನ್ನು ಸಲ್ಲಿಸಿದ್ದರು.

ಇನ್ನು 2012ರಲ್ಲಿ ಅದೇ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ವ್ಯಕ್ತಿಯೊಬ್ಬನ ಡಿಎಲ್​ನ ಸಿಂಧುತ್ವ ಪರೀಕ್ಷೆ ಮಾಡಿದಾಗ ಮೂಡಿದ ಅನುಮಾನದ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

Related news

error: Content is protected !!