Wednesday, August 12, 2026
spot_imgspot_img
spot_imgspot_img

ನ.5 ರಂದು NSUI ಕಂಬಳಬೆಟ್ಟು ಇದರ ವತಿಯಿಂದ ಪುರುಷರ 60KG ವಿಭಾಗದ ಮ್ಯಾಟ್ ಕಬಡ್ಡಿ ಪಂದ್ಯಾಟ

- Advertisement -
- Advertisement -

ವಿಟ್ಲ: ದ.ಕ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಬಂಟ್ವಾಳ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಇದರ ಸಹಕಾರದಲ್ಲಿ ಪುರುಷರ 60KG ವಿಭಾಗದ ಮ್ಯಾಟ್ ಕಬಡ್ಡಿ ಪಂದ್ಯಾಟವು ನ.5 ರಂದು ಮದ್ಯಾಹ್ನ 3ಕ್ಕೆ ಕಂಬಳಬೆಟ್ಟಿನಲ್ಲಿ ನಡೆಯಲಿದೆ.

ಪುತ್ತೂರಿನ ಮಾಜಿ ಶಾಸಕಿ ಶ್ರೀಮತಿ ಶಕುಂತಳಾ ಶೆಟ್ಟಿಯವರು ಪಂದ್ಯಾಟದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. NSUI ದ.ಕ ಜಿಲ್ಲಾ ಅಧ್ಯಕ್ಷರಾದ ಸವಾದ್ ಸುಳ್ಯ ಇವರು ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಯು.ಟಿ. ಖಾದರ್, ವಿರೋಧ ಪಕ್ಷದ ಉಪನಾಯಕರು ಕರ್ನಾಟಕ ಸರ್ಕಾರ, ರಮಾನಾಥ ರೈ, ಮಾಜಿ ಸಚಿವರು ಕರ್ನಾಟಕ ಸರ್ಕಾರ, ಹರೀಶ್ ಕುಮಾರ್, ಅಧ್ಯಕ್ಷರು, ದ.ಕ ಜಿಲ್ಲಾ ಕಾಂಗ್ರೆಸ್, ವಿಧಾನ ಪರಿಷತ್‌ ಸದಸ್ಯರು, ಮಂಜುನಾಥ ಭಂಡಾರಿ, ವಿಧಾನ ಪರಿಷತ್‌ ಸದಸ್ಯರು, ಮಿಥುನ್ ರೈ, ಪ್ರಧಾನ ಕಾರ್ಯದರ್ಶಿ ಕೆ.ಪಿ.ಸಿ.ಸಿ, ಡಾ| ರಾಜರಾಂ ಕೆ.ಬಿ. ಅಧ್ಯಕ್ಷರು, ವಿಟ್ಲ ಉಪ್ಪಿನಂಗಡಿ ಬ್ಲಾಕ್‌ ಕಾಂಗ್ರೆಸ್‌, ಶ್ರೀಮತಿ ದಿವ್ಯಪ್ರಭಾ ಗೌಡ, ಮಾಜಿ ಅಧ್ಯಕ್ಷರು, ರಾಜ್ಯ ಸಮಾಜ ಕಲ್ಯಾಣ ಮಂಡಳಿ ಕರ್ನಾಟಕ ಸರ್ಕಾರ ಶ್ರೀ ಹೇಮನಾಥ ಶೆಟ್ಟಿ, ಕೆ.ಪಿ.ಸಿ.ಸಿ ಸಂಯೋಜಕರು, ಎಂ.ಬಿ ವಿಶ್ವನಾಥ್ ರೈ, ಅಧ್ಯಕ್ಷರು ಪುತ್ತೂರು ಬ್ಲಾಕ್ ಕಾಂಗ್ರೆಸ್, ಎಂ.ಎಸ್ ಮುಹಮ್ಮದ್‌, ಮಾಜಿ ಉಪಾಧ್ಯಕ್ಷರು, ದ.ಕ ಜಿಲ್ಲಾ ಪಂಚಾಯತ್, ಟಿ. ಎಂ ಶಹೀದ್ ಮಾಜಿ ಕಾರ್ಯದರ್ಶಿ, ಕೆ.ಪಿ.ಸಿ.ಸಿ, ಶಕೂ‌ ಹಾಚಿ, ಅಧ್ಯಕ್ಷರು ಅಲ್ಪಸಂಖ್ಯಾತ ಘಟಕ ಮತ್ತೂರು ಬ್ಲಾಕ್ ಕಾಂಗ್ರೆಸ್‌, ಚಂದ್ರಹಾಸ ಶೆಟ್ಟಿ, ಸಂಯೋಜಕರು, ಕೆ.ಪಿ.ಸಿ.ಸಿ, ರೋಶನ್ ರೈ ಬನ್ನೂರು, ಪ್ರಕಾರ್ಯದರ್ಶಿ ಬ್ಲಾಕ್ ಕಾಂಗ್ರೆಸ್ ಪುತ್ತೂರು, ಈಶ್ವರ್ ಭಟ್ ಪಂಜಿಗುಡ್ಡೆ ಅಧ್ಯಕ್ಷರು ಪಡ್ನೂರು ವಲಯ ಕಾಂಗ್ರೆಸ್‌, ಇನ್ಸಾಲ್ ಹಾಜಿ ಮುರ, ಭಾರತ್ ಲೈಮ್, ಫಾರೂಕ್ ಪೆರ್ನೆ, ಅಧ್ಯಕ್ಷರು, ಯುವ ಕಾಂಗ್ರೆಸ್ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್‌, ಸುಹಾನ್ ಆಳ್ವ, ಪ್ರಕಾರ್ಯದರ್ಶಿ, NSUI ಕರ್ನಾಟಕ, ಅನ್ವಿತ್ ಕಟೀಲ್ ಪ್ರಕಾರ್ಯದರ್ಶಿ, NSUI ಕರ್ನಾಟಕ, ಪವನ್ ಸಾಲ್ಯಾನ್, ಉಪಾಧ್ಯಕ್ಷರು, NSUI ದ.ಕ, ಭಾತಿಷ್ ಅಳಕೆಮಜಲು, NSUI ಜಿಲ್ಲಾ ಮುಖಂಡರು ಭಾಗವಹಿಸಲಿರುವರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು NSUI ಕರ್ನಾಟಕದ ಉಪಾಧ್ಯಕ್ಷರಾದ ಫಾರೂಕ್ ಬಯಬೆ ವಹಿಸಲಿರುವರು.

ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಶ್ರೀ ವಿ.ಕೆ.ಎಂ ಅಪ್ರಫ್ , ಸದಸ್ಯರು, ವಿಟ್ಲ ಪಟ್ಟಣ ಪಂಚಾಯತ್, ಅಬ್ದುಲ್ ರಹಿಮಾನ್, ಸದಸ್ಯರು, ವಿಟ್ಲ ಪಟ್ಟಣ ಪಂಚಾಯತ್‌, ಹಾಜಿ ಮೊದೀನ್ ರಾಫಿ, ಕಾಂಗ್ರೆಸ್‌ ಮುಖಂಡರು, ಅಬ್ದುಲ್ ಖಾದರ್ ಹಾಜಿ ಸುನ್ನಿ, ಕಾಂಗ್ರೆಸ್‌ ಮುಖಂಡರು, ಇಸ್ಮಾಯಿಲ್ ಬ್ರೈಟ್ ಕಾಂಗ್ರೆಸ್ ಮುಖಂಡರು, ಶಾಹುಲ್ ಹಮೀದ್ (ಆಮಿ) ಕಂಬಳಬೆಟ್ಟು ಕಾಂಗ್ರೆಸ್‌ ಮುಖಂಡರು, ಹಮೀದ್‌, ಸದಸ್ಯರು, ದ.ಕ ಜಿಲ್ಲಾ ಅಮೇಚೂರು ಕಬಡ್ಡಿ ಅಸೋಸಿಯೇಶನ್, ಗಫೂರ್ ನೂಜಿ, ಅಧ್ಯಕ್ಷರು, ಸೌಪಾರ್ರ ಫ್ರೆಂಡ್ಸ್ ಕಂಬಳಬೆಟ್ಟು ಶ್ರೀ ಚಿರಾಗ್ ರೈ, ಅಧ್ಯಕ್ಷರು NSUI ಪುತ್ತೂರು, ನಾಸಿರ್ ಕೋಲ್ಪೆ, ಅಧ್ಯಕ್ಷರು, ಇಡ್ಕಿದು ವಲಯ ಕಾಂಗ್ರೆಸ್, ಗ್ರೆಸ್‌ ಶ್ರೀ ಅಬ್ದುಲ್ ರಝಾಕ್, ಬೂತ್ ಅಧ್ಯಕ್ಷರು, ಕಂಬಳಬೆಟ್ಟು, ಸುಶಾಂತ್ ಶೆಟ್ಟಿ, ಅಧ್ಯಕ್ಷರು, ವಿಟ್ಲ ಮೂಡ್ನೂರು ವಲಯ ಕಾಂಗ್ರೆಸ್, ಅಬ್ದುಲ್ ರಹಿಮಾನ್ (ಅದ್ರು) ಮಾಜಿ ಗ್ರಾ.ಪಂ ಸದಸ್ಯರು, ಇಲ್ಯಾಸ್ , ಬೂತ್ ಕಾರ್ಯದರ್ಶಿ, ಕಂಬಳಬೆಟ್ಟು

ಬಹುಮಾನಗಳು

ಪ್ರಥಮ 10222/- NSUI ಟ್ರೋಫಿ, ದ್ವಿತೀಯ 7777/- NSUI ಟ್ರೋಫಿ, ತೃತೀಯ 4444/- NSUI ಟ್ರೋಫಿ, ಚತುರ್ಥ 4444/- NSUI ಟ್ರೋಫಿ

- Advertisement -

Related news

error: Content is protected !!