Friday, May 3, 2024
spot_imgspot_img
spot_imgspot_img

ಪುತ್ತೂರಿನಲ್ಲಿ ಪ್ರಪ್ರಥಮ ಬಾರಿಗೆ ಗೇಮಿಂಗ್‌ ಝೋನ್‌ ಫನ್‌ ಗ್ಯಾಲಕ್ಸಿ ಶುಭಾರಂಭ

- Advertisement -G L Acharya panikkar
- Advertisement -

ಪುತ್ತೂರು: ಹೆಸರಾಂತ ಶಾಪಿಂಗ್‌ ಮಾಲ್‌ ಜಿಎಲ್‌ಒನ್‌ ಮಳಿಗೆಯಲ್ಲಿ ಗೇಮಿಂಗ್‌ ಝೋನ್‌ ಫನ್‌ ಗ್ಯಾಲಕ್ಸಿ ಶುಭಾರಂಭಗೊಳ್ಳಲಿದೆ.

ಪುತ್ತೂರಿನಲ್ಲಿ ಪ್ರಪ್ರಥಮ ಬಾರಿಗೆ ಜು.15ರಂದು ಸಂಜೆ 4.30 ಈ ಮಳಿಗೆ ಶುಭಾರಂಭಗೊಳ್ಳಲಿದ್ದು,ಜಿಎಲ್‌ಒನ್‌ ಮಾಲ್‌ನ ಮಾಲಕರಾದ ಜಿ.ಎಲ್‌ ಬಲರಾಮ ಆಚಾರ್ಯರವರು ಉದ್ಘಾಟನೆ ಮಾಡಲಿದ್ದಾರೆ.

- Advertisement -

Related news

error: Content is protected !!