Thursday, June 18, 2026
spot_imgspot_img
spot_imgspot_img

ಪುತ್ತೂರು: ಅರುಣ್ ಕುಮಾರ್‌ ಪುತ್ತಿಲರವರ ಚಿಹ್ನೆ ಪ್ರಕಟ..!

- Advertisement -
- Advertisement -

ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಅರುಣ್ ಕುಮಾರ್‍ ಪುತ್ತಿಲ ಅವರ ಅಧಿಕೃತ ಚಿಹ್ನೆ ಪ್ರಕಟವಾಗಿದೆ. ಬಂಡಾಯ ಅಭ್ಯರ್ಥಿಯಾಗಿರುವ ಅರುಣ್ ಪುತ್ತಿಲ ಅವರ ಚಿಹ್ನೆಯನ್ನು ಈಗಾಗಲೇ ಪ್ರಕಟಗೊಳಿಸಿದ್ದು ಬೆಂಬಲಿಗರು ಖುಷಿಯಾಗಿದ್ದಾರೆ.

ಪುತ್ತಿಲರವರು ಚುನಾವಣಾ ಚಿಹ್ನೆಯಾಗಿ ಕ್ರಿಕೆಟ್ ‘ಬ್ಯಾ ಟ್’ ಅನ್ನು ಆಯ್ದುಕೊಂಡಿದ್ದಾರೆ. ಪುತ್ತಿಲರವರು ತಮ್ಮ ಚಿಹ್ನೆಯಾಗಿ ಯಾವುದನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂಬ ಬಗ್ಗೆ ಭಾರೀ ಕುತೂಹಲವಿತ್ತು. ಆದರೆ ಈಗ ಇದಕ್ಕೆ ತೆರೆ ಬಿದ್ದಿದೆ.

- Advertisement -

Related news

error: Content is protected !!