Thursday, May 2, 2024
spot_imgspot_img
spot_imgspot_img

ಪುತ್ತೂರು: “ಆಲ್ಬಮ್ ಸಾಂಗ್ ನೆಪದಲ್ಲಿ ಲವ್ ಜಿಹಾದ್”.? ಏನಿದು ಆರೋಪ – ಸಾಮಾಜಿಕ ಜಾಲತಾಣದಲ್ಲಿ ವೈರಲ್‌

- Advertisement -G L Acharya panikkar
- Advertisement -

ಪುತ್ತೂರು: ಲವ್ ಜಿಹಾದ್ ಬೂದಿ ಮುಚ್ಚಿದ ಕೆಂಡದಂತಿದ್ದು ಒಂದು ಪ್ರಕರಣ ಮಾಸುವ ಮುನ್ನ ಮತ್ತೊಂದು ಲವ್ ಜಿಹಾದ್ ಆರೋಪ ಕೇಳಿಬಂದಿದೆ. ಪುತ್ತೂರಿನ ಮುಸ್ಲಿಂ ಯುವಕನೋರ್ವನ ಮೇಲೆ ಮತ್ತೆ ಲವ್ ಜಿಹಾದ್ ಆರೋಪ ಕೇಳಿಬಂದಿದ್ದು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರಹ ಹರಿದಾಡುತ್ತಿದೆ.

ಹೇಗಿದೆ ಆರೋಪದ ಬರಹ..?
ರಿಜ್ಜು ಪುತ್ತೂರು ಎನ್ನುವ ಯುವಕ ಎಷ್ಟೊ ಹಿಂದೂ ಹೆಣ್ಣು ಮಕ್ಕಳ ಜೊತೆಗೆ ಸಂಪರ್ಕ. ಆಲ್ಬಮ್ ಸಾಂಗ್ ನೆಪದಲ್ಲಿ ಲವ್ ಜಿಹಾದ್‌ಗೆ ಬಾಹ್ಯವಾಗಿ ಪ್ರೇರಣೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.

“ತನ್ನ ಸಮುದಾಯದ ಹೆಣ್ಣು ಮಕ್ಕಳನ್ನು ಮುಸಲ್ಮಾನ ರೀತಿ ನಿಯಮವೆಂದು ಬೆದರಿಸಿ, ಬುರ್ಕಾ ಹಾಗು ಹಿಜಾಬಿನ ಒಳಗಡೆ ಬಂಧಿಸಿ ಅದೇ ಮುಸಲ್ಮಾನ ಪತ್ವದಲ್ಲಿ ಸಂಗೀತ ಹಾಗೂ ನಟನೆ ಇಲ್ಲದಿದ್ದರೂ ಮುಸಲ್ಮಾನ ಹುಡುಗರು ಆಲ್ಬಮ್ ಸಾಂಗ್ ಶಾರ್ಟ್ ಪಿಲ್ಮ್ ಎನ್ನುತ್ತಾ ಉಪಯೋಗಿಸಿಕೊಳ್ಳುವುದು ಹಿಂದೂ ಹುಡುಗಿಯರನ್ನ, ಇಂತಹ ನೀತಿಕೆಟ್ಟ ಹೆಣ್ಣು ಮಕ್ಕಳೇ ಹಿಂದೂ ಧರ್ಮಕ್ಕೆ ದೊಡ್ಡ ಅಪಾಯ, ಇಂತವರಿಂದಲೇ ಲವ್ ಜಿಹಾದ್ ಚಿಗುರೊಡೆವುತ್ತಿರುವುದು. ಇಲ್ಲಿಯವರೆಗೆ ದಕ್ಷಿಣ ಕನ್ನಡ ಉಡುಪಿ ಕಾಸರಗೊಡು ಭಾಗದಲ್ಲಿ ಒಬ್ಬಳೇ ಒಬ್ಬಳು… ಮುಸಲ್ಮಾನ ಹುಡುಗಿ ಹಿಂದೂ ಹುಡುಗನ ಜೊತೆ ಆಲ್ಬಮ್ ಸಾಂಗ್ ಮಾಡಿದ್ದನ್ನು ನೊಡಿದ್ದೀರ…??

ದಯವಿಟ್ಟು ಈ ಹಿಂದೂ ಸಮಾಜಕ್ಕೆ ಮಾರಕವಾದ ಇಂತಹ ಹುಡುಗಿಯ ಮನೆ ಹಾಗೂ ಸಂಬಂಧಿಕರಿಗೆ ತಲುಪುವ ವರೆಗೆ ಶೇರ್ ಮಾಡಿ.ಆತನ ಇನ್ಷ್ಟಾಗ್ರಾಮ್ ಪೋಸ್ಟಗಳಲ್ಲಿ ಇರುವುದೆಲ್ಲಾ ಹಿಂದೂ ಹುಡುಗಿಯರ ಜೊತೆಗಿರುವ ಫೋಟೊ” ಎಂದು ಆತನ ಫೋಟೋಗಳ ಸಮೇತ ಬರಹ ವೈರಲ್ ಆಗುತ್ತಿದೆ.

- Advertisement -

Related news

error: Content is protected !!