Tuesday, June 23, 2026
spot_imgspot_img
spot_imgspot_img

ಪುತ್ತೂರು: ಆ.1ರಿಂದ ಆ.6 ಜಿ ಎಲ್ ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಆಟಿ ಸೇಲ್; ಚಿನ್ನಾಭರಣಗಳ ಪ್ರತೀ ಗ್ರಾಂ ಮೇಲೆ ರೂ.100 ರವರೆಗೆ ರಿಯಾಯಿತಿ

- Advertisement -
- Advertisement -

ಪುತ್ತೂರು: ಚಿನ್ನದ ದರದ ಏರಿಕೆಯ ಬಗ್ಗೆ ಚಿಂತಿಸದಿರಿ .1ರಿಂದ ಆ.6 ಜಿ ಎಲ್ ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಆಟಿ ಸೇಲ್ ನಡೆಯಲಿದೆ. ಚಿನ್ನಾಭರಣಗಳ ಪ್ರತೀ ಗ್ರಾಂ ಮೇಲೆ ರೂ.100 ರವರೆಗೆ ರಿಯಾಯಿತಿ ಪಡೆಯಿರಿ. ಅಲ್ಲದೇ ಬೆಳ್ಳಿ ಹಾಗೂ ವಜ್ರಭಾರಣಗಳ ಮೇಲೆ ವಿಶೇಷ ರಿಯಾಯಿತಿ ಇರಲಿದೆ.

ಗ್ರಾಹಕರು ಇಂದೇ ಭೇಟಿ ನೀಡಿ ಆಫರ್ ಗಳ ಸದುಪಯೋಗ ಪಡಿಸಿಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

64 ವರ್ಷಗಳ ಹಿಂದೆ ಜಿ.ಎಲ್ ಆಚಾರ್ಯರವರು ಪುತ್ತೂರಿನಲ್ಲಿ ಪ್ರಾರಂಭಿಸಿದ ಜಿ.ಎಲ್ ಆಚಾರ್ಯ ಸಂಸ್ಥೆ ಇದೀಗ ಪುತ್ತೂರು, ಹಾಸನ , ಕುಶಾಲನಗರ, ಸುಳ್ಯದಲ್ಲಿ ಜ್ಯುವೆಲ್ಲರಿ ಹೊಂದಿದೆ, ಈ ಸಂಸ್ಥೆಯೂ ಜಿ.ಎಲ್ ಪ್ರಾಪರ್ಟಿಸ್ ಎಂಬ ಅಂಗ ಸಂಸ್ಥೆಯನ್ನು ಹೊಂದಿದ್ದು ಅದು ಪುತ್ತೂರಿನಲ್ಲಿ ಜಿಎಲ್ ಟ್ರೇಡ್ ಸೆಂಟರ್, ಜಿ.ಎಲ್ ಕಾಂಪ್ಲೆಕ್ಸ್ ಎಂಬರೆಡು ವಾಣಿಜ್ಯ ಮಳಿಗೆಗಳನ್ನು ಹೊಂದಿದೆ., ಇದೀಗ ಜಿ.ಎಲ್ ಮಾಲ್ ಎಂಬ ಬಹು ಮಹಡಿಯ ಮಾಲ್ ಒಂದು ನಿರ್ಮಾಣ ಹಂತದಲ್ಲಿದ್ದು ಪುತ್ತೂರಿನ ಜನತೆಯ ಬಹುದೊಡ್ಡ ಕನಸ್ಸನ್ನು ಪೂರ್ಣಗೊಳಿಸುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದೆ

2 ದಶಕಗಳ ಹಿಂದೆ ಈ ಸಂಸ್ಥೆ ನಿರ್ಮಿಸಿದ ಜಿ.ಎಲ್ ಕಾಂಪ್ಲೆಕ್ಸ್ ಪುತ್ತೂರಿನ ಪ್ರಥಮ ಸುಸಜ್ಜಿತ ಲಾಡ್ಜ್ ಆಗಿದ್ದು, ಇದೀಗ ಜಿ.ಎಲ್ ಮಾಲ್ ಕೂಡ ಪುತ್ತೂರಿನ ಪ್ರಥಮ ಮಾಲ್ ಆಗಿರಲಿದೆ , ಈ ಮೂಲಕ ಹಲವು ಪ್ರಥಮಗಳನ್ನು ಪುತ್ತೂರಿಗೆ ನೀಡಿದ ಕೀರ್ತಿ ಜಿ.ಎಲ್ ಆಚಾರ್ಯ ಸಂಸ್ಥೆಗೆ ಸಲ್ಲುತ್ತದೆ.

ಸಂಸ್ಥಾಪಕ ಜಿ ಎಲ್ ಆಚಾರ್ಯರ ಪುತ್ರ ಬಲರಾಮ ಆಚಾರ್ಯ ರವರ ನೇತೃತ್ವದಲ್ಲಿ ಅವರ ಪುತ್ರರಾದ , ಲಕ್ಷ್ಮಿಕಾಂತ್ ಆಚಾರ್ಯ, ಸುದನ್ವ ಆಚಾರ್ಯ ಜಿ.ಎಲ್ ಸಮೂಹ ಸಂಸ್ಥೆಗಳನ್ನು ಮುನ್ನಡೆಸುತಿದ್ದಾರೆ.

ಸರ್ಕಾರಕ್ಕೆ ಸಲ್ಲಿಸಿರುವ ತೆರಿಗೆ ವಾಣಿಜ್ಯಕರ ನಿರ್ವಹಣೆಯಲ್ಲಿ ತೋರಿಸಿರುವ ಗುಣಮಟ್ಟಕ್ಕಾಗಿ ಕೇಂದ್ರ ಸರ್ಕಾರದ ಹಣಕಾಸು ಇಲಾಖೆಯ ಜಿಎಸ್‌ಟಿ ಅಧ್ಯಕ್ಷರಿಂದ ಪ್ರಶಂಸಾ ಪತ್ರ ಲಭಿಸಿದೆ.

- Advertisement -

Related news

error: Content is protected !!