Sunday, June 14, 2026
spot_imgspot_img
spot_imgspot_img

ಪುತ್ತೂರು: ಎಮ್‌.ಡಿ.ಎಸ್ ಟ್ರಿನಿಟಿ ಹಾಲ್‌ನ ಮಾಲಕಿ ಆ್ಯಲಿಸ್ ಜುಲಿಯಾನ ಡಿಸೋಜ ನಿಧನ

- Advertisement -
- Advertisement -

ಪುತ್ತೂರು: ಪಡೀಲ್ ನಲ್ಲಿರುವ ಎಮ್‌.ಡಿ.ಎಸ್ ಟ್ರಿನಿಟಿ ಹಾಲ್‌ನ ಮಾಲಕಿ ಆ್ಯಲಿಸ್ ಜುಲಿಯಾನ ಡಿಸೋಜ(93) ರವರು ಇಂದು ಮುಂಜಾನೆ ನಿಧನರಾದರು

ಪಡೀಲ್ ಎಮ್.ಡಿ.ಎಸ್ ದಿ. ಬೆಂಜಮನ್ ಡಿಸೋಜ ಅವರ ಪತ್ನಿ ಆ್ಯಲಿಸ್ ಡಿಸೋಜ ರವರು ಪಡೀಲ್ ಟ್ರಿನಿಟಿ ಹಾಲ್‌ನ ಮಾಲಕಿಯಾಗಿದ್ದರು.

ಮೃತರು ಪುತ್ರರಾದ ಪೀಟರ್ ಡಿಸೋಜ, ಹೆನ್ರಿ ಡಿಸೋಜ, ಲ್ಯಾ ನ್ಸಿ ಡಿಸೋಜ ಪುತ್ರಿಯರಾದ ಸಿಸಿಲಿಯಾ, ಸೆನಿಲ್ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

vtv vitla
- Advertisement -

Related news

error: Content is protected !!