Thursday, May 16, 2024
spot_imgspot_img
spot_imgspot_img

ಪುತ್ತೂರು: ಜಿಎಲ್ ಶಾಪಿಂಗ್ ಹಬ್ಬ ವರುಷದ ಹರುಷಕ್ಕೆ ಚಾಲನೆ..! ಚಿನ್ನಾಭರಣ ಖರೀದಿ ಮೇಲೆ ಭಾರೀ ರಿಯಾಯಿತಿ..!

- Advertisement -G L Acharya panikkar
- Advertisement -

ಪುತ್ತೂರು: ಜಿಎಲ್ ಶಾಪಿಂಗ್ ಹಬ್ಬ ವರುಷದ ಹರುಷಕ್ಕೆ ಏ. 3ರಂದು ಚಾಲನೆ ನೀಡಲಾಯಿತು. ಏ. 9 ರವರೆಗೆ ನಡೆಯಲಿರುವ ಈ ಹಬ್ಬ, ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್‌ನ ‌ಎಲ್ಲಾ ಶಾಖೆಗಳಲ್ಲೂ ನಡೆಯಲಿದೆ.

ಚಿನ್ನಾಭರಣ ಖರೀದಿಗೆ ಪ್ರತಿ ಗ್ರಾಂಗೆ 125 ರೂ.ವರೆಗೆ ರಿಯಾಯಿತಿ ನೀಡಲಾಗಿದೆ. ವಜ್ರಾಭರಣ ಖರೀದಿಯ ಮೇಲೆ ಪ್ರತೀ ಕ್ಯಾರಟ್ ಗೆ 5000 ರೂ.ವರೆಗೆ ರಿಯಾಯಿತಿ ನೀಡಲಾಗುವುದು. ಬೆಳ್ಳಿಯ ಎಂ.ಆರ್.ಪಿ. ಆಭರಣಗಳ ಮೇಲೆ 5%ವರೆಗೆ ರಿಯಾಯಿತಿ ನೀಡಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಈ ಎಲ್ಲಾ ಕೊಡುಗೆಗಳು ಚಿನ್ನದ ಗಟ್ಟಿಗೆ, ನಾಣ್ಯಗಳಿಗೆ ಅನ್ವಯ ಆಗುವುದಿಲ್ಲ ಹಾಗೂ ಮಾಸಿಕ ಕಂತಿನ ಯೋಜನೆಗಳೊಂದಿಗೆ ಸೇರಿಸಲಾಗುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

- Advertisement -

Related news

error: Content is protected !!