Friday, April 26, 2024
spot_imgspot_img
spot_imgspot_img

ಪುತ್ತೂರು: 30ನೇ ವರ್ಷದ ಕೋಟಿ ಚೆನ್ನಯ್ಯ ಜೋಡುಕರೆ ಕಂಬಳದ ಕರೆ ಮುಹೂರ್ತಕ್ಕೆ ಚಾಲನೆ

- Advertisement -G L Acharya panikkar
- Advertisement -

ಪುತ್ತೂರು: ಪುತ್ತೂರು ಮಹತೋಭಾರ ಶ್ರೀ ದೇವರ ಎದುರಿನ ದೇವರಮಾರು ಕಂಬಳಗದ್ದೆಯಲ್ಲಿ ಜನವರಿ 28ರಂದು ನಡೆಯಲಿರುವ 30ನೇ ವರ್ಷದ ಕಂಬಳದ ಕರೆ ಮುಹೂರ್ತಕ್ಕೆ ಡಿ.12ರಂದು ಚಾಲನೆ ನೀಡಲಾಯಿತು.

ಮೊದಲಿಗೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥಿಸಿ , ನಂತರ ದೇವಸ್ಥಾನದ ಗದ್ದೆಯಲ್ಲಿರುವ ನಾಗನ ಕಟ್ಟೆಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಕರೆ ಮುಹೂರ್ತಕ್ಕೆ ಚಾಲನೆ ನೀಡಲಾಯಿತು.

ಪುತ್ತೂರು ಕೋಟಿ ಚೆನ್ನಯ್ಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಎನ್ ಚಂದ್ರಹಾಸ ಶೆಟ್ಟಿ, ಸಂಚಾಲಕ ಸುಧಾಕರ ಶೆಟ್ಟಿ ನೆಲ್ಲಿಕಟ್ಟೆ , ಪ್ರಧಾನ ಕಾರ್ಯದರ್ಶಿ ಪಿ ವಿ ದಿನೇಶ್ ಕುಲಾಲ್, ಕೋಶಾಧಿಕಾರಿ ಈಶ್ವರ ಭಟ್ ಪಂಜಿಗುಡ್ಡೆ , ಉಪಾಧ್ಯಕ್ಷ ಶಿವರಾಮ ಆಳ್ವ , ವಸಂತ ಕುಮಾರ್ ರೈ, ಜೋಕೀಂ ಡಿಸೋಜ, ಜಿನ್ನಪ್ಪ ಪೂಜಾರಿ ಮುರ, ನಿರಂಜನ್ ರೈ ಮಠಂತಬೆಟ್ಟು , ಜೊತೆ ಕಾರ್ಯದರ್ಶಿ ಬಿ. ಪ್ರೇಮಾನಂದ ನಾೖಕ್ , ಪ್ರವೀಣ್ ಶೆಟ್ಟಿ ಅಳಕೆಮಜಲು, ವಿಕ್ರಮ್ ಶೆಟ್ಟಿ ಕೋಡಿಂಬಾಡಿ, ಸುಧಾಕರ ಶೆಟ್ಟಿ ಬೀಡಿನ ಮಜಲು, ರೋಶನ್ ರೈ ಬನ್ನೂರು, ಉಮಾಶಂಕರ್ ನಾೖಕ್ ಪಾಂಗಳಾಯಿ, ಕಿರಣ್ ಡಿಸೋಜ ಕೆಮ್ಮಾಯಿ, ವಿಜಿತ್ ಬನ್ನೂರು, ಕೃಷ್ಣ ಪ್ರಸಾದ್ ಆಳ್ವ ,ಯತೀಶ್ ಶೆಟ್ಟಿ , ಕೋಡಿಂಬಾಡಿ, ಮಂಜುನಾಥ ಗೌಡ ತೆಂಕಿಲ,ಉಮೇಶ್ ಕರ್ಕೆರ, ಚಂದ್ರಶೇಖರ್ ಶೆಟ್ಟಿ ಪಾಲ್ತಾಡ್, ಭವಿನ್ ಶೇಟ್, ಗಣೇಶ್ ರಾಜ್, ವಿಜಯ ಕುಮಾರ್ ಪೂಜಾರಿ ಕೋಡಿಂಬಾಡಿ, ಮುರಳೀಧರ ರೈ ಮಠಂತಬೆಟ್ಟು , ಗಣೇಶ್ ಪೂಜಾರಿ ಕಾವು, ರಮೇಶ್ ಪೂಜಾರಿ ನೆಲ್ಲಿಕಟ್ಟೆ ಉಪಸ್ಥಿತರಿದ್ದರು.

ಈ ಕಂಬಳ ಕೂಟದ ಇತಿಹಾಸದಲ್ಲೇ ಅತೀ ಹೆಚ್ಚು ಜನ ಸೇರುವ ಅತೀ ದೊಡ್ಡ ಕಂಬಳ ಕೂಟವೆಂದು ಪ್ರಖ್ಯಾತಿ ಪಡೆದಿದೆ.

- Advertisement -

Related news

error: Content is protected !!