Friday, May 3, 2024
spot_imgspot_img
spot_imgspot_img

ಪುಲ್ವಾಮಾ ದಾಳಿಯ ಉಗ್ರ ಸಮೀರ್ ದಾರ್ ನನ್ನು ಹೊಡೆದುರುಳಿಸಿದ ಸೇನೆ

- Advertisement -G L Acharya panikkar
- Advertisement -
vtv vitla
vtv vitla

2019ರ ಫೆಬ್ರವರಿ 14ರಂದು ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಒಟ್ಟು 40 ಸಿಆರ್​ಪಿಎಫ್​ ಸೈನಿಕರು ಹುತಾತ್ಮರಾಗಿದ್ರು. ಇದೇ ಕೃತ್ಯದಲ್ಲಿ ಭಾಗಿಯಾಗಿ ಉಳಿದುಕೊಂಡಿದ್ದ ಓರ್ವ ಉಗ್ರ ಕೊನೆಗೂ ಭದ್ರತಾ ಪಡೆಯ ದಾಳಿಗೆ ಬಲಿಯಾಗಿದ್ದಾನೆ.

vtv vitla
vtv vitla

ಜಮ್ಮುವಿನಲ್ಲಿ ನಿರಂತರ ಕಾರ್ಯಾಚರಣೆ ನಡೆಸುತ್ತಿರುವ ಭದ್ರತಾ ಪಡೆ ಸಿಬ್ಬಂದಿ ಜೈಶ್ ಇ ಉಗ್ರ ಸಂಘಟನೆಯ ಟಾಪ್ ಕಮಾಂಡರ್ ಸಮೀರ್ ದಾರ್​ನನ್ನು ಹೊಡೆದುರುಳಿಸಿದ್ದಾರೆ. ಹತನಾದ ಉಗ್ರ ಪುಲ್ವಾಮಾ ದಾಳಿಯಲ್ಲಿ ಭಾಗಿಯಾಗಿದ್ದ ಅನ್ನೋದು ಖಚಿತವಾಗಿದ್ದು, ಉಗ್ರರ ವಿರುದ್ಧದ ಸಮರದಲ್ಲಿ ಸೇನೆಗೆ ಸಿಕ್ಕ ಬಹುದೊಡ್ಡ ಜಯ ಇದು ಅಂತ ಹೇಳಲಾಗಿದೆ.

suvarna gold
- Advertisement -

Related news

error: Content is protected !!