Saturday, July 25, 2026
spot_imgspot_img
spot_imgspot_img

ಪೆರುವಾಯಿ: ಶಾಲಾ ಮಕ್ಕಳ ವಾಹನ ಪಲ್ಟಿ: ಪ್ರಣಾಪಾಯದಿಂದ ಮಕ್ಕಳು ಪಾರು

- Advertisement -
- Advertisement -

ಪೆರುವಾಯಿ: ಶಾಲಾ ಮಕ್ಕಳ ವಾಹನವೊಂದು ಬ್ರೇಕ್ ಫೈಲ್ ಆಗಿ ಪಲ್ಟಿಯಾದ ಘಟನೆ ಪೆರುವಾಯಿ ಸಮೀಪದ ಮುಚ್ಚಿರಪದವು ಎಂಬಲ್ಲಿ ನಡೆದಿದೆ.

ವಿಟ್ಲ ಶಾಲೆಯ ಮಕ್ಕಳನ್ನು ಕೊಂಡೋಯ್ಯುತ್ತಿದ್ದ ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಘಟನೆಯಲ್ಲಿ ವಾಹನದಲ್ಲಿದ್ದ ಮಕ್ಕಳು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ವಾಹನ ಚಾಲಕ ರಾಮಣ್ಣ ಮುಳಿಯ ಇವರಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಸ್ಥಳೀಯರ ಸಹಕಾರದೊಂದಿಗೆ ಡ್ರೈವರ್ ಸಹಿತ ಮಕ್ಕಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

Related news

error: Content is protected !!