- Advertisement -
- Advertisement -
ಬಂಟ್ವಾಳ: ಅಲ್ಟೋ ಕಾರಿನಲ್ಲಿ ಅಕ್ರಮ ಗೋ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಕೊಳ್ನಾಡು ಗ್ರಾಮದ ಪಂಜರ ಕೋಡಿ ನಿವಾಸಿ ಬಶೀರ್ (28)
ಕೊಳ್ನಾಡು ಗ್ರಾಮದ ಪಂಜರ ಕೋಡಿ ನಿವಾಸಿ ನೌಫಾಲ್ (24) ಬಂಧಿತ ಆರೋಪಿಗಳು.

ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.


- Advertisement -








