Thursday, May 9, 2024
spot_imgspot_img
spot_imgspot_img

ಬಂಟ್ವಾಳ: ಮನೆಗೆ ಸಾಮಾಗ್ರಿ ತರಲೆಂದು ತೆರಳಿದ ಯುವತಿ ನಿಗೂಢ ನಾಪತ್ತೆ!

- Advertisement -G L Acharya panikkar
- Advertisement -
vtv vitla
vtv vitla
vtv vitla

ಬಂಟ್ವಾಳ: ಮನೆಗೆ ಸಾಮಾಗ್ರಿ ತರಲೆಂದು ತೆರಳಿದ ಯುವತಿಯೋರ್ವಳು ವಾಪಾಸು ಬರದೆ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಬಂಟ್ವಾಳದ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಾಪತ್ತೆಯಾದ ಯುವತಿ ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದ ಮಧುಗಿರಿ ನಿವಾಸಿ ದಿವ್ಯಾ ಅವರ ಹಿರಿಯ ಪುತ್ರಿ ಜ್ಯೋತಿ (28) ಎನ್ನಲಾಗಿದೆ.

ನ. 17ರಂದು ಬೆಳಿಗ್ಗೆ ಯುವತಿ ಮನೆಗೆ ಸಾಮಾಗ್ರಿ ತರುವುದಾಗಿ ತಾಯಿಯಲ್ಲಿ ತಿಳಿಸಿ ತೆರಳಿದಾಕೆ ಸಂಜೆವರೆಗೂ ಮನೆಗೆ ವಾಪಾಸು ಬಂದಿಲ್ಲ. ಆಕೆಯ ಮೊಬೈಲ್ ನಂಬರ್ ಕೂಡಾ ಸ್ವಿಚ್ ಆಫ್ ಆಗಿದೆ. ಈ ಬಗ್ಗೆ ತಾಯಿ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ.

vtv vitla
- Advertisement -

Related news

error: Content is protected !!