- Advertisement -
- Advertisement -
ಬಂಟ್ವಾಳ: ಗಾಂಜಾ ಮತ್ತು ಎಂಡಿಎಂಎ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಟ್ವಾಳ ಪೊಲೀಸರು ವಶಕ್ಕೆ ಪಡೆದು ಆರೋಪಿಗಳಿಂದ ಮಾರಾಟಕ್ಕೆ ತಂದಿದ್ದ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಸಜೀಪ ಮೂಡ ಗ್ರಾಮದ ಸುಭಾಸ ನಗರ ಗುರುಮಂದಿರ ನಿವಾಸಿ ಆಸೀಪ್(30 ), ಬಜಾಲ್ ಪಡ್ಪುಮನೆ ನಿವಾಸಿ ತೌಸೀರ್ ಯಾನೆ ತೌಚಿ(31), ಪುದು ಗ್ರಾಮ ಮಾರಿಪಳ್ಳ, ಪಾಡಿಮನೆ ನಿವಾಸಿ ಯಾಸೀನ್(27) ಎನ್ನಲಾಗಿದೆ.
ಬಂಧಿತ ಆರೋಪಿಗಳಿಂದ 905 ಗ್ರಾಂ ಗಾಂಜಾ ಸುಮಾರು ಅಂದಾಜು ಮೌಲ್ಯ 50,000/-, ಎಂಡಿಎಂಎ 1 ಗ್ರಾಂ ಸುಮಾರು ಅಂದಾಜು ಮೌಲ್ಯ 2000, 4ಕೆ.ಜಿ 90 ಗ್ರಾಂ ಗಾಂಜಾ ಸುಮಾರು ಅಂದಾಜು ಮೌಲ್ಯ 80,600/- ವಸ್ತುಗಳನ್ನು ಬಂಟ್ವಾಳ ಪೊಲೀಸರು ವಶಪಡಿಸಿಕೊಂಡಿದ್ದಾರೆ.
- Advertisement -