Monday, May 6, 2024
spot_imgspot_img
spot_imgspot_img

ಮಂಗಳೂರು: ಡಾ. ಶ್ರೀ ರಕ್ಷಾ ಅವರ ಶ್ರೀ ಹೋಮಿಯೋಪಥಿ ಕ್ಲಿನಿಕ್ ಶುಭಾರಂಭ

- Advertisement -G L Acharya panikkar
- Advertisement -

ಮಂಗಳೂರು: ಆಳ್ವಾಸ್ ಹೋಮಿಯೋಪತಿ ವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ಶ್ರೀ ರಕ್ಷಾ [BHMS MD (Homoeo)
] ಇವರ ಕ್ಲಿನಿಕ್ ಮಂಗಳೂರಿನ ಕೊಡಿಯಾಲ್‌ಬೈಲ್‌ನ ಎಂಜಿ ರಸ್ತೆಯ ಗೋಲ್ಡನ್ ಆರ್ಕೆಡ್‌ನ ನೆಲಮಹಡಿಯಲ್ಲಿ ಶುಭಾರಂಭಗೊಂಡಿದೆ.

ಪುಣಚ ಪರಿಯಾಲ್ತಡ್ಕ ಅನುದಾನಿತ ಹಿ.ಪ್ರಾ ಶಾಲೆಯ ಹಾಗೂ ಶ್ರೀ ದೇವಿ ಪ್ರೌಢಶಾಲೆ ದೇವಿನಗರ ಇಲ್ಲಿಯ ಹಳೆ ವಿದ್ಯಾರ್ಥಿನಿ.
ರಾಜೀವ ಗಾಂಧಿ ವೈದ್ಯಕೀಯ ವಿಶ್ವ ವಿದ್ಯಾಲಯದ ಎಂ.ಡಿ ಪದವಿ ಪರೀಕ್ಷೆ ಯಲ್ಲಿ ಆರನೇ ರಾಂಕ್ ಗಳಿಸಿರುತ್ತಾಳೆ. ಡಾ. ಶ್ರೀ ರಕ್ಷಾ ಪ್ರತಿ ಸೋಮವಾರ ವೆನ್ಲಾಕ್‌ನ ಆಯುಷ್ ಇಲಾಖೆಯ ಸರಕಾರಿ ಆಸ್ಪತ್ರೆಯಲ್ಲಿಯೂ ಲಭ್ಯ.

ಸೋಮವಾರದಿಂದ ಶುಕ್ರವಾರ | ಸಮಯ: ಸಂಜೆ 6 ರಿಂದ 8:30
ಶನಿವಾರ ಮಧ್ಯಾಹ್ನ 3:30 ರಿಂದ 8 ರವೆರೆಗೆ
ಸಂಪರ್ಕಿಸಿ: 8904468780, 9480068214

- Advertisement -

Related news

error: Content is protected !!