Tuesday, May 7, 2024
spot_imgspot_img
spot_imgspot_img

ಬೀದಿ ನಾಯಿಗಳ ಬಾಯಿಗೆ ಆಸಿಡ್‌ ಸುರಿದು ಹತ್ಯೆ; ಪ್ರಕರಣ ದಾಖಲು

- Advertisement -G L Acharya panikkar
- Advertisement -

ಭೋಪಾಲ್‌: ಮಧ್ಯ ಪ್ರದೇಶದ ಉಜೈನ್‌ನಲ್ಲಿ ಬೀದಿ ನಾಯಿಗಳ ಬಾಯಿಗೆ ಆಸಿಡ್‌ ಸುರಿಯುವ ಮೂಲಕ ಐದು ನಾಯಿಗಳನ್ನು ಹತ್ಯೆಗೈದಿರುವ ಘಟನೆ ನಡೆದಿದೆ.

ನಾಯಿಗಳ ನರನಾಟ ನೋಡಿದ ಜನರು ಅವುಗಳನ್ನು ಪಶು  ಆಸ್ಪತ್ರೆಗೆ ದಾಖಲಿಸಿದಾರೂ ಚಿಕಿತ್ಸೆ ಫ‌ಲಕಾರಿಯಾಗದೇ ಅವು ಸಾವನ್ನಪ್ಪಿವೆ.

ಇನ್ನು ಈ ವಿಚಾರವಾಗಿ ಪೀಪಲ್‌ ಆರ್‌ ಅನಿಮಲ್ಸ್‌ ಎಂಬ ಸಂಘಟನೆಯ ಸದಸ್ಯರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಆರೋಪಿಗಳ ವಿರುದ್ಧ ಸೆಕ್ಷನ್‌ 428 (ಪ್ರಾಣಿಗಳ ಜತೆ ಅಸಭ್ಯ ವರ್ತನೆ) ಮತ್ತು ಕೆಲವು ಐಪಿಎಸ್‌ ಸೆಕ್ಷನ್‌ ಗಳಡಿಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!