Saturday, April 20, 2024
spot_imgspot_img
spot_imgspot_img

ಬೆಳ್ತಂಗಡಿ: ಅತೀ ಚಿಕ್ಕ ಡಾಟ್ ಮಂಡಲ ಬಿಡಿಸಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್‌ ಬರೆದ ಯುವ ಕಲಾವಿದೆ ಸುರಕ್ಷಾ ಆಚಾರ್ಯ

- Advertisement -G L Acharya panikkar
- Advertisement -
vtv vitla

ಬೆಳ್ತಂಗಡಿ: ಸ್ಮಾಲೆಸ್ಟ್ ಡಾಟ್ ಮಂಡಲ (ಅತೀ ಚಿಕ್ಕ ಡಾಟ್ ಮಂಡಲ) ಆರ್ಟ್‌‌ ಬಿಡಿಸಿರುವ ಬೆಳ್ತಂಗಡಿಯ ಯುವ ಕಲಾವಿದೆ ಸುರಕ್ಷಾ ಆಚಾರ್ಯ ಲಾಯಿಲ ಅವರ ಹೆಸರು ವರ್ಲ್ಡ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಸೇರ್ಪಡೆಯಾಗಿದೆ.

ಕೇವಲ ಒಂದು ಗಂಟೆ ಅಂತರದಲ್ಲಿ 140 ಚುಕ್ಕಿ ಬಳಸಿ 4 ಸೆಂ. ಮೀ ಗಾತ್ರದಲ್ಲಿ ಅತೀ ಚಿಕ್ಕ ಡಾಟ್ ಮಂಡಲವನ್ನು ರಚಿಸಿ ಸಾಧನೆ ಮಾಡಿದ್ದಾರೆ. ಇವರು ಲಾಯಿಲ ಕನ್ನಾಜೆ ಚಂದ್ರಶೇಖರ ಆಚಾರ್ಯ ಮತ್ತು ಸರಸ್ವತಿ ದಂಪತಿಗಳ ಪುತ್ರಿಯಾಗಿರುವ ಸುರಕ್ಷಾ, ಎಸ್‌ಡಿಎಂ ಕಾಲೇಜಿನ ಹಳೆ ವಿದ್ಯಾರ್ಥಿನಿಯಾಗಿದ್ದಾರೆ. ಇದೇ, ಅತೀ ಚಿಕ್ಕ ಡಾಟ್ ಮಂಡಲ ಆರ್ಟ್ ಈ ಹಿಂದೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಗರಿ ಪಡೆದುಕೊಂಡಿತ್ತು.

- Advertisement -

Related news

error: Content is protected !!