Monday, September 21, 2026
spot_imgspot_img
spot_imgspot_img

ಬೆಳ್ತಂಗಡಿ: ಗೋಡಂಬಿಯಾಕಾರದ ಮೊಟ್ಟೆ ಇಟ್ಟು ಅಚ್ಚರಿ ಮೂಡಿಸಿದ ಕೋಳಿ

- Advertisement -
- Advertisement -

ಬೆಳ್ತಂಗಡಿ: ಕೋಳಿಗಳು ಸಾಧಾರಣವಾಗಿ ವೃತ್ತಾಕಾರದ ಮೊಟ್ಟೆಗಳನ್ನಿಡುವುದು ನಮಗೆಲ್ಲರಿಗೂ ತಿಳಿದಿರೋ ವಿಚಾರ ಆದರೆ ಪ್ರಕೃತಿಯಲ್ಲಿ ವಿವಿಧ ರೀತಿಯ ವಿಸ್ಮಯಗಳು ನಡೆಯುತ್ತಿರುತ್ತದೆ. ಇಂತಹದ್ದೇ ಅಪರೂಪದ ಘಟನೆಗೆ ಲಾಯಿಲ ಗ್ರಾಮ ಸಾಕ್ಷಿಯಾಗಿದೆ.

ಲಾಯಿಲ ಗ್ರಾಮದ ಬೇಲಾಜೆ ಮನೆಯ ಪ್ರಶಾಂತ್ ಎಂಬವರ ಮನೆಯಲ್ಲಿ ಕೋಳಿಯೊಂದು ಕಳೆದ ದಿನಗಳಿಂದ ಗೋಡಂಬಿಯಾಕಾರದಲ್ಲಿ ಮೊಟ್ಟೆಗಳನ್ನಿಡುತ್ತಿದ್ದು ನೋಡುಗರಿಗೆ ಅಚ್ಚರಿಯನ್ನು ತಂದಿದೆ.

- Advertisement -

Related news

error: Content is protected !!