Monday, June 15, 2026
spot_imgspot_img
spot_imgspot_img

ಬೆಳ್ಮಣ್: ಭಾರೀ ಗಾಳಿಗೆ ಕುಸಿದು ಬಿದ್ದ ದೇವಸ್ಥಾನದ ಮೇಲ್ಛಾವಣಿ…!!

- Advertisement -
- Advertisement -

ಕಾರ್ಕಳ : ಗುರುವಾರ ಮಧ್ಯಾಹ್ನ ಬೀಸಿದ ಭಾರೀ ಗಾಳಿಗೆ ಕಾರ್ಕಳ ತಾಲೂಕಿನ ಪಡುಬೆಳ್ಮಣ್ ಶ್ರೀ ಮಹಾಲಿಂಗೇಶ್ವರ ದೇವಾಲಯದ ಮೇಲ್ಛಾವಣಿ ಕುಸಿದು ಬಿದ್ದು ಅಪಾರ ನಷ್ಟ ಉಂಟಾಗಿದೆ.

ಹಾನಿಯಿಂದ ಸುಮಾರು 12 ಲಕ್ಷ ರೂ. ನಷ್ಟ ಸಂಭವಿಸಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಬೆಳ್ಮಣ್ ಗ್ರಾ. ಪಂ ಅಧ್ಯಕ್ಷ ಹಾಗೂ ಗ್ರಾಮಕರಣಿಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!