Friday, October 11, 2024
spot_imgspot_img
spot_imgspot_img

ದ.ಕ.ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ಮಂಗಳೂರು ಇದರಿಂದ. ಸಹಾಯ ಹಸ್ತ (ಮರಾಟಿ ನೆರವು)

- Advertisement -
- Advertisement -


ಮೂಡಬಿದಿರೆ:ಶ್ರೀ ಮಹಮ್ಮಾಯಿ ದೇವಸ್ಥಾನ ಸಮಿತಿ ಕಳಸಬೈಲು ಮತ್ತು ಮಹಮ್ಮಾಯಿ ಕ್ರಿಕೇಟರ್ಸ್ ಕಳಸಬೈಲು ಇವರ ಸಹಯೋಗದೊಂದಿಗೆ ಆಕಸ್ಮಿಕವಾಗಿ ಬಾವಿ ಕೆಲಸ ಮಾಡುವಾಗ ಅಪಘಾತ ಸಂಭವಿಸಿ ಸೊಂಟದ ಸ್ವಾಧೀನ ಕಳಕೊಂಡ ಬಾಲಕೃಷ್ಣ ಅವರಿಗೆ ಎಲ್ಲಾ ಸದಸ್ಯರಿಂದ ಸಂಗ್ರಹಿಸಿದ ಮೊತ್ತವನ್ನು ಬಾಲಕೃಷ್ಣ ಅವರಿಗೆತುರ್ತು ನೆರವು ನೀಡಲಾಯಿತು.

ಈ ಸಮಯದಲ್ಲಿ ದ.ಕ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿಯ ಜಿಲ್ಲಾ ಉಪಾಧ್ಯಕ್ಷರಾದ ಅಶೋಕ್ ನಾಯ್ಕ್,ಸಮಿತಿಯ ಪದಾಧಿಕರಿಗಳಾದ ಪ್ರಕಾಶ್ ನಾಯ್ಕ್,ಉದಯ ನಾಯ್ಕ್,ಪಂಚಾಯತ್ ಸದಸ್ಯರಾದ ವಸಂತ್ ನಾಯ್ಕ್ ಹಾಗೇನೇ ಮೂಡಬಿದಿರೆ ತಾಲೂಕಿನ ಘಟಕದ ಸದಸ್ಯರು ಉಪಸ್ಥಿತರಿದ್ದರು.

- Advertisement -

Related news

error: Content is protected !!