Saturday, April 20, 2024
spot_imgspot_img
spot_imgspot_img

ಬೈಕ್‌ನಲ್ಲಿ ಕಿಸ್ಸಿಂಗ್ ಮಾಡಿಕೊಂಡು ರೈಡ್.! ಅಸಭ್ಯ ವರ್ತನೆಗೆ ನೆಟ್ಟಿಗರು ಗರಂ.!

- Advertisement -G L Acharya panikkar
- Advertisement -

ಪ್ರೇಮಿಗಳಿಬ್ಬರ ಅಸಹ್ಯ ಹುಟ್ಟಿಸುವ ರೀತಿಯಲ್ಲಿ ಸಾರ್ವಜನಿಕವಾಗಿ ಅಶ್ಲೀಲವಾಗಿ ವರ್ತಿಸಿಕೊಂಡು ಬೈಕ್‌ನಲ್ಲಿ ಕಿ.ಮೀ ಗಟ್ಟಲೇ ಸಂಚಿರಿಸಿರುವ ಘಟನೆ ಗುಂಡ್ಲುಪೇಟೆಯಲ್ಲಿ ನಡೆದಿದೆ.

ಈ ಕುರಿತ ವಿಡಿಯೋ ನೆಟ್ಟಿನಲ್ಲಿ ಭಾರೀ ವೈರಲ್ ಆಗಿದೆ. ಬೈಕ್’ನ ಪೆಟ್ರೋಲ್ ಟ್ಯಾಂಕ್ ಮೇಲೆ ಯುವತಿಯನ್ನು ಕೂರಿಸಿಕೊಂಡು ಬಾಯ್ ಫ್ರೆಂಡ್ ಜಾಲಿ ರೈಡ್ ಜೊತೆಗೆ ರೊಮ್ಯಾನ್ಸ್ ಮಾಡಿಕೊಂಡು , ಕಿಸ್ಸಿಂಗ್ ಮಾಡಿಕೊಂಡು ಬೀದಿಯಲ್ಲಿ ಸುತ್ತಾಡಿದ್ದಾರೆ.

ಈ ದೃಶ್ಯವನ್ನು ಹಿಂಬದಿಯ ಸವಾರರು ತಮ್ಮ ಮೊಬೈಲ್’ನಲ್ಲಿ ಸೆರೆಹಿಡಿದಿದ್ದಾರೆ. ಪ್ರೇಮಿಗಳ ಈ ಹುಚ್ಚಾಟವನ್ನು ನೋಡಿದ ದಾರಿಹೋಕರು ಮನಸ್ಸಿನಲ್ಲೇ ಬೈದುಕೊಂಡು ತಮ್ಮ ಪಾಡಿಗೆ ಮುಂದೆ ಸಾಗಿದ್ದಾರೆ.

- Advertisement -

Related news

error: Content is protected !!