Monday, August 10, 2026
spot_imgspot_img
spot_imgspot_img

ಬೈಡನ್ ಗೆ ಎಚ್ಚರಿಕೆ ಸಂದೇಶ ಹೊತ್ತ ಪೋಸ್ಟರ್ ಪತ್ತೆ; ಎಫ್ ಐಆರ್ ದಾಖಲು

- Advertisement -
- Advertisement -

ನವದೆಹಲಿ: ದೆಹಲಿಯಲ್ಲಿರುವ ಅಮೆರಿಕಾ ರಾಯಭಾರ ಕಚೇರಿ ಮುಂಭಾಗದ ನಾಮಫಲಕದಲ್ಲಿ ಅಮೆರಿಕಾ ಅಧ್ಯಕ್ಷ ಜೊ ಬೈಡನ್ ಗೆ ಎಚ್ಚರಿಕೆ ನೀಡುವ ಸಂದೇಶ ಹೊತ್ತ ಬಿತ್ತಿಫಲಕ ಕಾಣಿಸಿಕೊಂಡಿದೆ.

vtv vitla
vtv vitla

ಭಾರತಕ್ಕೆ ಬೆದರಿಕೆ ಒಡ್ಡುವುದನ್ನು ಬೈಡನ್ ನಿಲ್ಲಿಸಬೇಕು. ಬೈಡನ್ ಆಡಳಿತ ವಿಶ್ವಾಸಕ್ಕೆ ಯೋಗ್ಯವಾಗಿಲ್ಲ. ನಿಮಗೆ ಚೀನಾದ ವಿರುದ್ದ ಹೋರಾಡಲು ಭಾರತದ ಅಗತ್ಯವಿದೆ. ಆದರೆ ನಿಮ್ಮ ಅಗತ್ಯ ನಮಗಿಲ್ಲ. ಭಾರತದ ಸೇನಾಪಡೆಗಳ ಬಗ್ಗೆ ನಮಗೆ ಹೆಮ್ಮೆ ಇದೆ ಎಂಬುದಾಗಿ ಫಲಕದಲ್ಲಿ ಬರೆಯಲಾಗಿದೆ. ಭಿತ್ತಿಪತ್ರ ಅಂಟಿಸಿರುವ ಹೊಣೆಯನ್ನು ಹಿಂದೂ ಸೇನಾ ಎಂಬ ಸಂಘಟನೆಯು ಹೊತ್ತುಕೊಂಡಿದೆ.

vtv vitla
vtv vitla
- Advertisement -

Related news

error: Content is protected !!