Wednesday, April 24, 2024
spot_imgspot_img
spot_imgspot_img

ದಕ್ಷಿಣ ಕನ್ನಡ: ಭರ್ಜರಿ ಗೆಲುವು ಸಾಧಿಸಿದ ಶ್ರೀನಿವಾಸ್ ಪೂಜಾರಿ; 3ನೇ ಬಾರಿ ವಿಧಾನ ಪರಿಷತ್’ಗೆ ಎಂಟ್ರಿ

- Advertisement -G L Acharya panikkar
- Advertisement -
vtv vitla

ಪ್ರತಿಷ್ಟಿತ ಕಣಗಳಲ್ಲಿ ಒಂದಾಗಿರುವ ದಕ್ಷಿಣ ಕನ್ನಡದಲ್ಲಿ ಕೋಟ ಶ್ರೀನಿವಾಸ್ ಪೂಜಾರಿ ಭರ್ಜರಿ ಗೆಲುವನ್ನು ಸಾಧಿಸಿದ್ದಾರೆ.

vtv vitla
vtv vitla

ಕೋಟ ಶ್ರೀನಿವಾಸ್ ಪೂಜಾರಿ ವಿರುದ್ಧ ಕಾಂಗ್ರೆಸ್ ನಿಂದ ಮಂಜುನಾಥ್ ಭಂಡಾರಿ ಕಣಕ್ಕೆ ಇಳಿದಿದ್ದರು. 1274 ಮತಗಳಿಂದ ಕೋಟ ಶ್ರೀನಿವಾಸ್ ಪೂಜಾರಿ ಜಯಭೇರಿ ಸಾಧಿಸಿದ್ದಾರೆ. ದಕ್ಷಿಣ ಕನ್ನಡದಲ್ಲಿ ಒಟ್ಟು 6,011 ಚಲಾವಣೆ ಮತ ಚಲಾವಣೆಯಾಗಿದೆ.

ಬಿ.ಜೆ.ಪಿಯ ಕೋಟ ಶ್ರೀನಿವಾಸ ಪೂಜಾರಿ- 3,672. ಕಾಂಗ್ರೆಸ್ ನ ಮಂಜುನಾಥ ಭಂಡಾರಿ-2,079. ಎಸ್.ಡಿ.ಪಿ.ಐ ನ ಶಾಫಿ ಕೆ -204 ಮತಗಳಿಸಿದ್ದಾರೆ.

vtv vitla
vtv vitla
vtv vitla
- Advertisement -

Related news

error: Content is protected !!