Thursday, May 2, 2024
spot_imgspot_img
spot_imgspot_img

ಭೀಕರ ಬೈಕ್‌ ಅಪಘಾತ..! ಯುವಕ ಸ್ಥಳದಲ್ಲೇ ಸಾವು

- Advertisement -G L Acharya panikkar
- Advertisement -

ಮೂಡಿಗೆರೆ: ಟ್ರ್ಯಾಕ್ಟರ್ ಗೆ‌ ಹಿಂದಿನಿಂದ ಬಂದ ಬೈಕ್ ಢಿಕ್ಕಿ ಹೊಡೆದ‌ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ‌‌ ರಾತ್ರಿ ನಡೆದಿದೆ. ಗೋಣಿಬೀಡ್ ಮೂಲದ ರಕ್ಷಿತ್ (25) ಮೃತಪಟ್ಟ ಯುವಕ.

ಬಣಕಲ್ ಕಡೆಯಿಂದ ಗೋಣಿಬೀಡ್ ಕಡೆಗೆ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಮೂಡಿಗೆರೆ ಬಸ್ ಡಿಪೋ ಬಳಿ ರಸ್ತೆ ಮಧ್ಯದಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ಗೆ ಹಿಂದಿನಿಂದ ಬೈಕ್ ಢಿಕ್ಕಿಯಾಗಿದೆ. ಘಟನೆಯಲ್ಲಿ ರಕ್ಷಿತ್ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಕುರಿತು ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!