Saturday, June 20, 2026
spot_imgspot_img
spot_imgspot_img

ಮಂಗಳೂರು: ಗೋಕಳ್ಳತನ ಆರೋಪ; ನಾಲ್ವರ ಬಂಧನ

- Advertisement -
- Advertisement -

ಮಂಗಳೂರು: ಪಣಂಬೂರು ಪೊಲೀಸ್ ಠಾಣೆ ವ್ಯಾಪ್ತಿಯ ಕೆಳಗಿನ ತೋಕೂರು ಮಹಾಬಲ‌ ಪೂಜಾರಿ ಎಂಬವರ‌ ಮನೆಯಿಂದ ದನಗಳ ಕಳವು ಆರೋಪದಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಜೋಕಟ್ಟೆ ನಿವಾಸಿಗಳಾದ ಇಸ್ಮಾಯೀಲ್, ಸಮೀರ್, ಇಲ್ಯಾಸ್, ದಾವೂದ್‌ ಹಕೀಂ ಎಂದು ಗುರುತಿಸಲಾಗಿದೆ.

ಬಂಧಿತರಿಂದ ಕಾರು, ಅಯುಧಗಳನ್ನು ವಶಕ್ಕೆ ಪಡೆಯಲಾಗಿದೆ‌ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ‌.

- Advertisement -

Related news

error: Content is protected !!