Saturday, May 18, 2024
spot_imgspot_img
spot_imgspot_img

ಮಂಗಳೂರು: ಗೋಡೆಗೆ ಢಿಕ್ಕಿ ಹೊಡೆದು ಆ್ಯಂಬುಲೆನ್ಸ್ ಪಲ್ಟಿ..!

- Advertisement -G L Acharya panikkar
- Advertisement -

WATCH OUR LIVE BROADCAST

CLICK HERE ??????

vtv vitla
vtv vitla

ಮಂಗಳೂರು: ಇಲ್ಲಿನ ಫಳ್ನೀರ್’ನ ಖಾಸಗಿ ಆಸ್ಪತ್ರೆ ಬಳಿ ಆ್ಯಂಬುಲೆನ್ಸ್ ವೊಂದು ರಿವರ್ಸ್ ತೆಗೆಯುವ ವೇಳೆ ನಿಯಂತ್ರಣ ತಪ್ಪಿ ಎಂಟು ಅಡಿ ಎತ್ತರದಿಂದ ಉರುಳಿಬಿದ್ದ ಘಟನೆ ಡಿ. 27 ರ ಸೋಮವಾರ ನಡೆದಿದೆ.

ಆ್ಯಂಬುಲೆನ್ಸ್ ಪಲ್ಟಿಯಾದ ಪರಿಣಾಮ ಕೆಳಗೆ ಪಾರ್ಕ್ ಮಾಡಲಾಗಿದ್ದ 2ರಿಂದ 3 ಬೈಕ್‍ಗಳು ಜಖಂಗೊಂಡಿದೆ. ಅಪಘಾತದ ವೇಳೆ ಚಾಲಕ ಮಾತ್ರ ಇದ್ದು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!