Friday, March 29, 2024
spot_imgspot_img
spot_imgspot_img

ಮಂಗಳೂರು: ತುಳುನಾಡ್ ಥೈಖೊಂಡ್ ಚಾಂಪಿಯನ್ ಶಿಪ್ ಇಝಾ ಫಾತಿಮಗೆ ಚಿನ್ನದ ಪದಕ

- Advertisement -G L Acharya panikkar
- Advertisement -
vtv vitla

ಮಂಗಳೂರು: ಇಲ್ಲಿನ ಮಂಗಳ ಸ್ಟೇಡಿಯಂನಲ್ಲಿ ನಡೆದ ಎರಡನೇ ತುಳುನಾಡ್ ಥೈಖೊಂಡ್ ಚಾಂಪಿಯನ್ ಶಿಪ್ ನಲ್ಲಿ ಮುಡಿಪು ಝೆನಿತ್ ಆಂಗ್ಲ ಮಾಧ್ಯಮ ಶಾಲೆಯ 3 ನೇ ತರಗತಿ ವಿದ್ಯಾರ್ಥಿನಿ ಇಝಾ ಫಾತಿಮ ಚಿನ್ನದ ಪದಕವನ್ನು ಪಡೆದಿರುತ್ತಾಳೆ.

ವಿದ್ಯಾರ್ಥಿಗಳಾದ ಅಪ್ಸಲ್ ಅಯೂಬ್, ಸಿದ್ದೀಕ್, ಹರ್ಶ್, ಇಬ್ರಾಹಿಂ ಶಾಝೀನ್,ಹನನ್, ಮಾಝಿನ್ ಇವರು ಬೆಳ್ಳಿಯ ಪದಕಗಳನ್ನು ಪಡೆದಿರುತ್ತಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

- Advertisement -

Related news

error: Content is protected !!