Monday, May 6, 2024
spot_imgspot_img
spot_imgspot_img

ಮಂಗಳೂರು: ನಡುರಸ್ತೆಯಲ್ಲೇ ನಮಾಝ್‌; ಸಾರ್ವಜನಿಕ ವಲಯದಿಂದ ಭಾರೀ ಆಕ್ರೋಶ- ಇದು ಮಂಗಳೂರೋ..? ಪಾಕಿಸ್ತಾನವೋ..?

- Advertisement -G L Acharya panikkar
- Advertisement -
vtv vitla

ಮಂಗಳೂರು: ಶಾಲಾ ಸಮವಸ್ತ್ರ ಧರಿಸಿ ರಸ್ತೆ ಮಧ್ಯೆ ನಮಾಝ್ ಮಾಡಿದ ಪೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ಸಾರ್ವಜನಿಕ ವಲಯದಿಂದ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ಘಟನೆ ನಗರದ ಬಾವುಟ ಗುಡ್ಡೆಯ ಪಕ್ಕದ ರಸ್ತೆಯಲ್ಲಿ ನಡೆದಿದೆ ಎನ್ನಲಾಗಿದೆ. ಪ್ರತಿ ಶುಕ್ರವಾರದಂದು ರಸ್ತೆ ಮಧ್ಯೆಯೇ ವಾಹನ ಪಾರ್ಕ್ ಮಾಡುವ ಮೂಲಕ ತೊಂದರೆ ನೀಡುತ್ತಿದ್ದವರು ನಿನ್ನೆ ರಸ್ತೆಯಲ್ಲಿ ನಮಾಝ್ ಮಾಡಿದ್ದು, ಇದನ್ನು ಪ್ರಶ್ನಿಸುವವರು ಯಾರೂ ಇಲ್ಲದಂತಾಗಿದೆ. ಈ ರೀತಿ ನಡೆದಿರುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ಜನರ ಪ್ರಶ್ನೆಯಾಗಿದೆ. ಇದಕ್ಕೆ ಯಾವ ರೀತಿ ಕಾನೂನು ಕ್ರಮ ಕೈಗೊಳ್ಳತ್ತಾರೆ.? ಎನ್ನುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ.

“ಹಿಂದೂ ಹುಲಿ” ಎಂಬ ಫೇಸ್‌ಬುಕ್‌ ಪೇಜ್‌ವೊಂದರಲ್ಲಿ ಬರಹದ ಜೊತೆಗೆ ನಮಾಝ್ ಮಾಡುತ್ತಿರುವ ಫೋಟೋ ವೈರಲ್ ಆಗಿದೆ.

“ಇದು ಪಾಕಿಸ್ತಾನ ಅಥವಾ ಯಾವುದೇ ಇಸ್ಲಾಮಿಕ್ ರಾಷ್ಟ್ರದ ದೃಶ್ಯ ಅಲ್ಲ. ಇದು ನಮ್ಮ ಹಿಂದೂತ್ವದ ಭದ್ರಕೋಟೆ ಮಂಗಳೂರಿನ ಬಾವುಟ ಗುಡ್ಡೆಯ ನಡು ರಸ್ತೆಯಲ್ಲಿ ಹಂದಿಗಳು ನಮಾಝ್ ಮಾಡುವ ದೃಶ್ಯ. ಹಿಂದೂಗಳ ಪ್ರತಿಯೊಂದು ಹಬ್ಬಕ್ಕೆ ಪೊಲೀಸ್ ಅನುಮತಿ ಕೇಳುವ ಪೊಲೀಸ್ ಹಾಗೂ ಜಿಲ್ಲಾಡಳಿತ ಈಗ ಕಣ್ಣಿದ್ದೂ ಕುರುಡಂತೆ, ಹಿಂದೂತ್ವದ ಹೆಸರಲ್ಲಿ ಗೆದ್ದ ಬಿಜೆಪಿ ಪಕ್ಷದ ಜನಪ್ರತಿನಿಧಿಗೆ ಇದನ್ನು ನಿಲ್ಲಿಸಲು ತಾಕತ್ ಇಲ್ಲವೇ?”

  • ನೊಂದ ಹಿಂದೂ, ಮಂಗಳೂರು
- Advertisement -

Related news

error: Content is protected !!