Wednesday, September 30, 2026
spot_imgspot_img
spot_imgspot_img

ಮಂಗಳೂರು: ಮಾಂಡೋವಿ ಮೋಟಾರ್ಸ್ ನಲ್ಲಿ ನಡೆದ ಆಯುಧ ಪೂಜೆ ಸಮಾರಂಭದಲ್ಲಿ ಕಿರುಚಿತ್ರ ಪ್ರದರ್ಶನ

- Advertisement -
- Advertisement -

ಮಂಗಳೂರು: ಮಾಂಡೋವಿ ಮೋಟಾರ್ಸ್ ನಲ್ಲಿ ಆಯುಧ ಪೂಜೆ ಸಮಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಈ ಪ್ರಯುಕ್ತ ವಾಗಿ ಸಂಬಂಧ (ರಕ್ತ ಸಂಬಂಧಕ್ಕಿಂತ ಮಿಗಿಲಾದದ್ದು) ಎಂಬ ಕಿರುಚಿತ್ರ ನಡೆಯಿತು.

ಸಮಾಜದಲ್ಲಿ ಕೋವಿಡ್ ಮಹಾಮಾರಿಯಲ್ಲಿ ತನ್ನ ತಂದೆ ತಾಯಿಯನ್ನು ಕಳೆದುಕೊಂಡ ಒಬ್ಬ ಹೆಣ್ಣು ಮಗಳಿಗೆ ಗುರುವೇ ಆಧಾರವಾಗಿ ನಿಂತು ಅವಳ ವಿದ್ಯಾಭ್ಯಾಸವನ್ನು ಮುಂದುವರೆಯುವಂತೆ ಮಾಡಿದ ಸನ್ನಿವೇಶವಿದ್ದು, ಇಂತಹ ಅನೇಕರಿಗೆ ಸಮಾಜದಲ್ಲಿ ಸಹಾಯ ಬೇಕಾಗಿದೆ ಎನ್ನುವ ತಾತ್ಪರ್ಯ ಈ ಕಿರುಚಿತ್ರದ್ದಾಗಿದೆ.

- Advertisement -

Related news

error: Content is protected !!