Friday, June 19, 2026
spot_imgspot_img
spot_imgspot_img

ಮಂಗಳೂರು: ಯುವತಿಗೆ ಡ್ರಗ್ ಕೊಟ್ಟು ತನ್ನ ನಾಲ್ಕು ಗೆಳೆಯರೊಂದಿಗೆ ಕಾಮದ ಚಟ ತೀರಿಸಿಕೊಂಡ ಮುಸ್ಲಿಂ ವ್ಯಕ್ತಿ ಅರೆಸ್ಟ್..!

- Advertisement -
- Advertisement -
vtv vitla
vtv vitla
vtv vitla

ಮಂಗಳೂರು: ಮುಸ್ಲಿಂ ವ್ಯಕ್ತಿಯೊಬ್ಬ ಕ್ರೈಸ್ತ ಸಮುದಾಯದ ಯುವತಿಗೆ ಡ್ರಗ್ಸ್ ಚಟ ಹಿಡಿಸಿ ತನ್ನ ನಾಲ್ಕು ಗೆಳೆಯರೊಂದಿಗೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಸಿದ್ದಿಕ್ ನನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.

ಸಂತ್ರಸ್ತ ಯುವತಿಯ ತಾಯಿ ತನ್ನ ಮಗಳ ರಕ್ಷಣೆಗಾಗಿ ವಿಶ್ವ ಹಿಂದೂ ಪರಿಷತ್ ಭಜರಂಗದಳಕ್ಕೆ ಮನವಿ ಮಾಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಇದನ್ನು ಓದಿ: ಮಂಗಳೂರು: ಕ್ರಿಶ್ಚಿಯನ್ ಯುವತಿಗೆ ಲವ್, ಸೆಕ್ಸ್ ದೋಖಾ; ಡ್ರಗ್ ಕೊಟ್ಟು ತನ್ನ ನಾಲ್ಕು ಗೆಳೆಯರೊಂದಿಗೆ ಕಾಮದ ಚಟ ತೀರಿಸಿಕೊಂಡ ವ್ಯಕ್ತಿ

- Advertisement -

Related news

error: Content is protected !!