Saturday, June 6, 2026
spot_imgspot_img
spot_imgspot_img

ಮಂಗಳೂರು: ಸಮುದ್ರಕ್ಕೆ ಹಾರಿದ ವ್ಯಕ್ತಿಯ ರಕ್ಷಣೆ; ಪರಿಚಯಸ್ಥರಿಗೆ ಹುಡುಕಾಟ

- Advertisement -
- Advertisement -

ಮಂಗಳೂರು: ಸೋಮೇಶ್ವರದ ರುದ್ರಪಾದದ ಬಳಿ ವ್ಯಕ್ತಿಯೋರ್ವರು ಸಮುದ್ರಕ್ಕೆ ಹಾರಿದ್ದು, ವ್ಯಕ್ತಿಯನ್ನು ಸ್ಥಳೀಯರು ರಕ್ಷಿಸಿದ ಘಟನೆ ನಡೆದಿದೆ. ಆದರೆ ವ್ಯಕ್ತಿಯ ಪರಿಯಸ್ಥರು ತಕ್ಷಣ ಸಂಪರ್ಕಿಸಬೇಕಾಗಿ ತಿಳಿಸಿದ್ದಾರೆ.

ಸದ್ಯ ವ್ಯಕ್ತಿಯನ್ನು ವೆನ್‌ಲಾಕ್ ಆಸ್ಪತ್ರೆಗೆ ಸೇರಿಸಲಾಗಿದ್ದು, ವ್ಯಕ್ತಿಯ ಪರಿಚಯಸ್ಥರು ತಕ್ಷಣ ವೆನ್‌ಲಾಕ್ ಆಸ್ಪತ್ರೆಗೆ ಬೇಟಿ ನೀಡಬೇಕೆಂದು ತಿಳಿದು ಬಂದಿದೆ. ವ್ಯಕ್ತಿಯ ಹೆಸರು ಪ್ರವೀಣ್ ಸೋಮೆಶ್ವರ. ತಂದೆಯ ಹೆಸರು ಪಾಲಣಿ ಸ್ವಾಮಿ ಎನ್ನಲಾಗಿದೆ.

- Advertisement -

Related news

error: Content is protected !!