Sunday, June 7, 2026
spot_imgspot_img
spot_imgspot_img

ಮಂಗಳೂರು: ಹಾಸ್ಟೆಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಯುವತಿ ನಾಪತ್ತೆ..!!

- Advertisement -
- Advertisement -
vtv vitla

ಮಂಗಳೂರು: ಮಂಗಳೂರಿನ ಹಾಸ್ಟೆಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಮಧ್ಯಪ್ರದೇಶ ಮೂಲದ ವಂದನಾ (20) ಅವರು ಹಾಸ್ಟೆಲ್‌ನಿಂದ ನಾಪತ್ತೆಯಾಗಿದ್ದಾರೆ.

2022ರ ಜೂನ್‌ನಲ್ಲಿ ಕೆಲಸಕ್ಕೆ ಸೇರಿದ್ದರು. ಹಾಸ್ಟೆಲ್‌ನಿಂದ ಹೊರ ಹೋಗುವಾಗ ಆಧಾರ್‌ ಕಾರ್ಡ್‌, ಪಾಸ್‌ ಬುಕ್‌ ಮತ್ತು ಇತರೆ ದಾಖಲೆಗಳನ್ನು ತಗೆದುಕೊಂಡು ಹೋಗಿದ್ದಾರೆ.

ದಪ್ಪ ಶರೀರ, ಎಣ್ಣೆ ಕಪ್ಪು ಮೈಬಣ್ಣ, ಗುಂಡು ಮುಖ, ಎತ್ತರ 4.5 ಅಡಿ ಎತ್ತರ, ಬಿಳಿ ಬಣ್ಣದ ಶರ್ಟ್‌, ಬ್ಲಾಕ್‌ ಪ್ಯಾಚೆಸ್‌ ಇರುವ ಆಕಾಶ ನೀಲಿ ಜೀನ್ಸ್‌ ಧರಿಸಿದ್ದಾರೆ. ಕೊಂಕಣಿ, ಇಂಗ್ಲೀಷ್‌, ಹಿಂದಿ ಭಾಷೆ ಬಲ್ಲರವಾಗಿದ್ದಾರೆ. ಯುವತಿಯ ಬಗ್ಗೆ ಮಾಹಿತಿ ಇದ್ದಲ್ಲಿ ಕದ್ರಿ ಠಾಣೆಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

- Advertisement -

Related news

error: Content is protected !!