Thursday, May 16, 2024
spot_imgspot_img
spot_imgspot_img

ಮಹಿಳೆಯ ಮೃತದೇಹದ ಮೇಲೆ ಅತ್ಯಾಚಾರ; ಕಾಮುಕ ಅರೆಸ್ಟ್!

- Advertisement -G L Acharya panikkar
- Advertisement -
driving

ಜೈಪುರ್: ಮಹಿಳೆಯನ್ನು ಕೊಂದು ವ್ಯಕ್ತಿಯೋರ್ವ ಶವದ ಮೇಲೆ ರೇಪ್ ಮಾಡಿರುವ ಆಘಾತಕಾರಿ ಘಟನೆ ರಾಜಸ್ಥಾನದ ಹನುಮಾನ್ ಘರ್ ನ ಪಿಲಿಬಾಂಗಾ ಪಟ್ಟಣದಲ್ಲಿ ನಡೆದಿದೆ. ಆರೋಪಿ 19 ವರ್ಷದ ಯುವಕ ಎನ್ನಲಾಗಿದೆ.

ಆರೋಪಿಯು 60 ವರ್ಷದ ಮಹಿಳೆಯ ಮನೆಗೆ ನುಗ್ಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಇದಕ್ಕೆ ಮಹಿಳೆ ವಿರೋಧ ಪಡಿಸಿದ್ದಕ್ಕೆ ಆಕೆಯನ್ನು ಕೊಲೆ ಮಾಡಿ ಅತ್ಯಾಚಾರವೆಸಗಿದ್ದಾನೆ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

- Advertisement -

Related news

error: Content is protected !!