Tuesday, April 30, 2024
spot_imgspot_img
spot_imgspot_img

ಮಾಣಿಲ ಸರಕಾರಿ ಪ್ರೌಢಶಾಲೆಗೆ 95.23% ಫಲಿತಾಂಶ

- Advertisement -G L Acharya panikkar
- Advertisement -

ಸರಕಾರಿ ಪ್ರೌಢಶಾಲೆ ಮಾಣಿಲವು 2022-23 ನೇ ಸಾಲಿನ SSLCಯಲ್ಲಿ 95.23% ಫಲಿತಾಂಶ ಪಡೆದಿರುತ್ತದೆ.

ಕುಮಾರಿ ಧನುಶ್ರೀ ಹಾಗೂ ಕುಮಾರಿ ರೂಪಶ್ರೀ 584(93.44%) ಅಂಕಗಳನ್ನು ಪಡೆದು ಪ್ರಥಮ ಸ್ಥಾನವನ್ನು, ಕುಮಾರಿ ಶ್ರುತಿ 577( 92.32%) ಅಂಕವನ್ನು ಪಡೆದು ದ್ವಿತೀಯ ಸ್ಥಾನವನ್ನು ಹಾಗೂ ಕುಮಾರಿ ರಕ್ಷಿತಾ 573(91.68%) ಅಂಕವನ್ನು ಪಡೆದು ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.

ಶಾಲೆಯು ಈ ಬಾರಿ 82.28 ಗುಣಾತ್ಮಕ ಅಂಕದೊಂದಿಗೆ ‘A’ ಗ್ರೇಡ್ ಫಲಿತಾಂಶವನ್ನು ಪಡೆದಿದ್ದು, 13 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 19 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 7 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಹಾಗೂ ಓರ್ವ ವಿದ್ಯಾರ್ಥಿ ಪಾಸ್ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.

- Advertisement -

Related news

error: Content is protected !!