Monday, May 6, 2024
spot_imgspot_img
spot_imgspot_img

ಮಿಕ್ಸ್ಚರ್ ತುಳು ಹಾಸ್ಯ ಆಲ್ಬಮ್ ಸಾಂಗ್ ಪೋಸ್ಟರ್ ಬಿಡುಗಡೆ

- Advertisement -G L Acharya panikkar
- Advertisement -

ದಯಾ ಕ್ರಿಯೇಷನ್ಸ್ ಅರ್ಪಿಸುವ ಮಿಕ್ಸ್ಚರ್ ಹಾಡಿನ ಪೋಸ್ಟರ್ ಬಿಡುಗಡೆಗೊಂಡಿದೆ. “ಮಿಕ್ಸ್ಚರ್” ಎಂಬ ತುಳು ಹಾಡಿಗೆ ಸಾಹಿತ್ಯ & ನಿರ್ದೇಶನ, ಗಾಯನ ಸೋಮನಾಥ ಶೆಟ್ಟಿ ಮಂಗಲ್ಪಾಡಿ.

ಸಹ ಗಾಯನ ಕಾರ್ತಿಕ್ ಬಾಯಾರು ಇವರ ಗಾಯನದಲ್ಲಿ ಮೂಡಿಬರಲಿರುವ ಈ ಸಾಂಗ್ ನ ಸಮಗ್ರ ನಿರ್ವಹಣೆ ದಯಾನಂದ ಅಮೀನ್ ಬಾಯಾರು ನಿರ್ವಹಿಸಿದ್ದಾರೆ. ಈ ತುಳು ಹಾಸ್ಯ ಸಾಂಗ್ ಶ್ರೀಘ್ರದಲ್ಲಿ ದಯಾ ಕ್ರಿಯೇಷನ್ ಯೂ ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಳ್ಳಲಿದೆ.

- Advertisement -

Related news

error: Content is protected !!