Saturday, April 27, 2024
spot_imgspot_img
spot_imgspot_img

ಮೀನುಗಾರರ ಬಲೆಗೆ ಬಿತ್ತು ಇದುವರೆಗೂ ಕಂಡಿರದ ಅಪರೂಪದ ಮೀನು..!

- Advertisement -G L Acharya panikkar
- Advertisement -
vtv vitla

vtv vitla
vtv vitla

ಕೇರಳದ ಎರ್ನಾಕುಲಂ ಜಿಲ್ಲೆ ಚೆರೈನಲ್ಲಿ ಮೀನುಗಾರರ ಬಲೆಗೆ ಅಪರೂಪದ ಮೀನೊಂದು ಬಿದ್ದಿದೆ. ಇದೊಂದು ಅಪರೂಪದ ಜಾತಿಯ ಮೀನಾಗಿದ್ದು, ಅದನ್ನು ನೋಡಲು ಸ್ಥಳೀಯರು ಮುಗಿಬಿದ್ದಿದ್ದಾರೆ.

vtv vitla

ನೋಡಲು ಜೆಲ್ಲಿಫಿಶ್​ನಂತೆಯೇ ಈ ಮೀನು ಕಾಣುತ್ತದೆ. ಕಿತ್ತಳೆ ಬಣ್ಣದಲ್ಲಿದ್ದು, ಅದರ ಕೆಂಪು ಬಣ್ಣದ ರೆಕ್ಕೆಗಳ ಮೇಲೆ ಬಿಳಿ ಪಟ್ಟೆಗಳಿವೆ. ಸಮತಟ್ಟಾದ ದೇಹವನ್ನು ಹೊಂದಿದ್ದು, ಈ ಮೀನು 8 ಇಂಚು ಉದ್ದ ಮತ್ತು 200 ಗ್ರಾಂ ತೂಕವಿದೆ.

ಮೀನು ಹಿಡಿಯಲು ಕುಜುಪ್ಪೊಳ್ಳಿಯಿಂದ ಮೀನುಗಾರರು ಸಣ್ಣ ದೋಣಿಯಲ್ಲಿ ಹೋದಾಗ ಚೆರೈನಲ್ಲಿ ಈ ಮೀನು ಬಲೆಗೆ ಬಿದ್ದಿದೆ. ಇದುವರೆಗೂ ಇಂತಹ ಮೀನನ್ನು ನಾವು ನೋಡಿಯೇ ಇಲ್ಲ ಎಂದು ಮೀನುಗಾರರು ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ. ಬಲೆಗೆ ಬಿದ್ದ ಮೀನನ್ನು ಒಂದು ಬಕೆಟ್​ನಲ್ಲಿ ಸಮುದ್ರದ ನೀರು ತುಂಬಿಸಿಕೊಂಡು ಅದರೊಳಗೆ ಇಟ್ಟು ಜೋಪಾನವಾಗಿ ತಂದಿದ್ದಾರೆ.

vtv vitla
vtv vitla
vtv vitla
- Advertisement -

Related news

error: Content is protected !!