Monday, June 17, 2024
spot_imgspot_img
spot_imgspot_img

ಮುಸ್ಲಿಂ ಸಂಘಟನೆಯ ಸದಸ್ಯರಿಂದ ಸಾಮಾಜಿಕ ಜಾಲತಾಣಗಳಲ್ಲಿ ಜೀವ ಬೆದರಿಕೆ; ಸೂಕ್ತ ತನಿಖೆಗಾಗಿ ದೂರು ದಾಖಲಿಸಿದ ಕಾಂಗ್ರೆಸ್ ಮುಖಂಡ ರಝಾಕ್ ಕುಕ್ಕಾಜೆ

- Advertisement -G L Acharya panikkar
- Advertisement -
vtv vitla
vtv vitla

ಉಪ್ಪಿನಂಗಡಿ ಘಟನೆಯ ಬಗ್ಗೆ ನ್ಯೂಸ್ ಲಿಂಕ್ ಒಂದನ್ನು ವಾಟ್ಸಾಪ್ ಗ್ರೂಪಿಗೆ ಹಂಚಿದ್ದನ್ನೇ ನೆಪವನ್ನಾಗಿಸಿ ಇರಾ ಗ್ರಾಮ ಪಂ.ಸದಸ್ಯ, ಮುಡಿಪು ಬ್ಲಾಕ್ ಕಾಂಗ್ರೆಸ್ ವಕ್ತಾರರೂ, ಇರಾ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆಯವರಿಗೆ ಮುಸ್ಲಿಂ ಸಂಘಟನೆಯ ಸದಸ್ಯರಿಂದ ಸಾಮಾಜಿಕ ಜಾಲತಾಣಗಳಲ್ಲಿ ಜೀವ ಬೆದರಿಕೆ ನೀಡುತ್ತಿರುವ ವಿದೇಶದಲ್ಲಿರುವ ಮೆಲ್ಕಾರ್ ಬೋಗೋಡೌ ನಿವಾಸಿ ಅಬ್ದುಲ್ ರಝಾಕ್ ಸಹಿತ 5 ಮಂದಿಯ ಮೇಲೆ ಬಂಟ್ವಾಳ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಬಂಟ್ವಾಳ ಗ್ರಾಮಾಂತರ ಪೋಲಿಸ್ ಇನ್ಸ್ಪೆಕ್ಟರ್ ಟಿ.ಡಿ ನಾಗರಾಜ್ ಮತ್ತು ಉಪನಿರೀಕ್ಷಕರಾದ ಎಂ.ಎಸ್.ಪ್ರಸನ್ನ ಭರವಸೆ ನೀಡಿರುವುದಾಗಿ ವರದಿಯಾಗಿದೆ.

vtv vitla
vtv vitla
- Advertisement -

Related news

error: Content is protected !!