Friday, May 17, 2024
spot_imgspot_img
spot_imgspot_img

ಮತಚಲಾಯಿಸಿದ ಅರುಣ್ ಪುತ್ತಿಲ, ರಾಜೇಶ್ ನಾಯ್ಕ್

- Advertisement -G L Acharya panikkar
- Advertisement -

ಪುತ್ತೂರು: ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಮುಂಡೂರು ಮತಗಟ್ಟೆಯಲ್ಲಿ ಮತದಾನ ಮಾಡಿದರು. ಇಲ್ಲಿನ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆಗೆ ಬೆಳಗ್ಗೆ 7.15 ಕ್ಕೆ ಅಗಮಿಸಿದ ಅವರು ತಮ್ಮ ಹಕ್ಕು ಚಲಾಯಿಸಿದರು.

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜು ತೆಂಕ ಎಡಪಡವು ಇಲ್ಲಿ ಬಂಟ್ವಾಳ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ಬೂತ್ ಸಂಖ್ಯೆ 186 ಇಲ್ಲಿ ಆಗಮಿಸಿ ಮೊದಲಿಗರಾಗಿ ತಮ್ಮ ಮತ ಚಲಾಯಿಸಿದರು.

- Advertisement -

Related news

error: Content is protected !!