Tuesday, September 1, 2026
spot_imgspot_img
spot_imgspot_img

ಮೃತ ಗರ್ಭಿಣಿಯ ಗರ್ಭದಿಂದ ಮಗು ಹೊರತೆಗೆದು ರಕ್ಷಿಸಿದ ವೈದ್ಯರು

- Advertisement -
- Advertisement -

ಗದಗ: ಮೃತ ಗರ್ಭಿಣಿ ಹೊಟ್ಟೆಯಿಂದ ಜೀವಂತ ಮಗುವನ್ನು ಗದಗ ದಂಡಪ್ಪ ಮಾನ್ವಿ ಮಹಿಳಾ ಆಂಡ್ ಮಕ್ಕಳ ಆಸ್ಪತ್ರೆ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆದಿದ್ದಾರೆ.

ಗರ್ಭಿಣಿ ಅನ್ನಪೂರ್ಣ ಎಂಬವರು ಬಿಪಿ ಲೋ ಆಗಿ ಆಸ್ಪತ್ರೆಗೆ ಕರೆತರುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಆದರೆ ಹೊಟ್ಟೆಯಲ್ಲಿ ಮಗು ಜೀವಂತವಾಗಿತ್ತು.

ಇದನ್ನು ತಿಳಿದ ವೈದ್ಯರು ತಕ್ಷಣ ಆಪರೇಷನ್ ನಡೆಸಿ ಹೆಣ್ಣು ಮಗುವನ್ನು ಹೊರತೆಗೆದಿದ್ದಾರೆ. ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ.

- Advertisement -

Related news

error: Content is protected !!